Athani Takkennavar
Beereshwara13
GIT add4

ಮಿನಿ ಬಸ್ ಭೀಕರ ಅಪಘಾತ

ಕೊಳವಿ ಬಳಿ ಪಲ್ಟಿಯಾಗಿ ಬಿದ್ದ ಬಸ್

KLE1099 Add

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಮಿನಿ ಬಸ್ ಒಂದು ಭೀಕರ ಅಪಘಾತಕ್ಕೀಡಾಗಿ ರಸ್ತೆ ಮಧ್ಯೆಯೇ ಪಲ್ಟಿಯಾಗಿರುವ ಘಟನೆ ಬೆಳಗಾವಿ ಜಿಲ್ಲೆ ಕೊಳವಿ ಬಳಿ ನಡೆದಿದೆ.

ಬಸ್ ನಲ್ಲಿ ಸುಮಾರು 15 ಜನರು ಪ್ರಯಾಣಿಕರಿದ್ದರು, ಕೊಳವಿ ಬರಿ ಬರುತ್ತಿದ್ದಂತೆ ಚಾಲಕ ನಿಯಂತ್ರಣ ತಪ್ಪಿದ ಬಸ್ ರಸ್ತೆ ಮಧ್ಯೆಯೇ ಪಲ್ಟಿಯಾಗಿ ಬಿದ್ದಿದೆ. ಅಪಘಾತದ ರಭಸಕ್ಕೆ ಬಸ್ ಸಂಪೂರ್ಣ ನುಜ್ಜುಗುಜ್ಜಾಗಿದೆ.

ಬಸ್ ನಲ್ಲಿದ್ದ ಕೆಲ ಪ್ರಯಾಣಿಕರಿಗೆ ಗಾಯಗಳಾಗಿದ್ದು, ಅದೃಷ್ಟವಶಾತ್ 15 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಪಿಡಿಒ, ಕ್ಲರ್ಕ್ ACB ಬಲೆಗೆ

Nivedita Navalgund
You cannot copy content of this page