Athani Takkennavar
Beereshwara13
GIT add4

ಟ್ವಿಟ್ಟರ್ ನಲ್ಲಿ ಗಮನ ಸೆಳೆದ ನಟಿ ಶಿಲ್ಪಾಶೆಟ್ಟಿ ಪತಿ ರಾಜ್ ಕುಂದ್ರಾ ಹೊಸ ವೇಶ

ಸೆಲ್ಫಿಗೆ ಬರೆದ ಒಕ್ಕಣೆಗೆ ನೆಟ್ಟಿಗರ ನಾನಾ ರೀತಿಯ ಪ್ರತಿಕ್ರಿಯೆ

KLE1099 Add

ಪ್ರಗತಿವಾಹಿನಿ ಸುದ್ದಿ, ಮುಂಬೈ: ಆ್ಯಪ್ ಗಳಲ್ಲಿ ಪೊರ್ನ್ ಚಿತ್ರಗಳನ್ನು ಅಪ್ ಲೋಡ್ ಮಾಡಿದ ಆರೋಪದ ಮೇಲೆ ಬಂಧಿತರಾಗಿ ಒಂದು ವರ್ಷದ ಹಿಂದೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ನಟಿ ಶಿಲ್ಪಾ ಶೆಟ್ಟಿ ಅವರ ಪತಿ ರಾಜ್ ಕುಂದ್ರಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹೊಸ ವೇಶದಲ್ಲಿ ಪೋಸ್ಟ್ ಮಾಡಿ ಗಮನ ಸೆಳೆದಿದ್ದಾರೆ.

ಈ ಸೆಲ್ಫಿಯಲ್ಲಿ ಅವರು ಹೂಡಿ ಮತ್ತು ಮಾಸ್ಕ್ ಧರಿಸಿದ್ದು ಫೋಟೊ ಮೇಲೆ “If you don’t know the whole story…shut up!!!’ (ನಿಮಗೆ ಸಂಪೂರ್ಣ ಕಥೆ ಗೊತ್ತಿಲ್ಲದಿದ್ದರೆ ಬಾಯಿ ಮುಚ್ಚಿ) ಎಂದು ಬರೆದಿದ್ದಾರೆ. “Its a matter of time justice will be served!” (ಇದು ನ್ಯಾಯವನ್ನು ಪೂರೈಸುವ ಸಮಯ) ಎಂದು ಬರೆದಿದ್ದಾರೆ.

ಇನ್ನೊಂದು ಚಿತ್ರದಲ್ಲಿ “I need new haters, because the old ones are starting to like me” (ನನಗೆ ಹೊಸ ದ್ವೇಷಿಗಳ ಅವಶ್ಯಕತೆ ಇದೆ, ಕಾರಣ ಹಳೆಯವರು ನನ್ನನ್ನು ಮೆಚ್ಚಿಕೊಳ್ಳಲು ಪ್ರಾರಂಭಿಸಿದ್ದಾರೆ” ಎಂದು ಬರೆದುಕೊಂಡಿದ್ದಾರೆ.

ಕುಂದ್ರಾ ಅವರ ಈ ವೇಶಕ್ಕೆ ನೆಟ್ಟಿಗರು ನಾನಾ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.

PFI, SDPI ಬ್ಯಾನ್ ಮಾಡುವ ನಿಟ್ಟಿನಲ್ಲಿ NIA ದಾಳಿ

Nivedita Navalgund
You cannot copy content of this page