Athani Takkennavar
Beereshwara13
GIT add4

ಉಚಿತ ನೇತ್ರ ತಪಾಸಣಾ ಶಿಬಿರ

ಖಾನಾಪುರದ ಕರಲಗಾದಲ್ಲಿ ಆಯೋಜನೆ

KLE1099 Add

ಪ್ರಗತಿವಾಹಿನಿ ಸುದ್ದಿ; ಖಾನಾಪುರ: ಜೈಂಟ್ಸ್ ಸಹೇಲಿ, ನಿಯತಿ ಫೌಂಡೇಶನ್ ಹಾಗೂ ನಂದಾದೀಪ ಆಸ್ಪತ್ರೆ ಸಹಯೋಗದಲ್ಲಿ ಖಾನಾಪುರ ತಾಲೂಕಿನ ಕಾರಲಗಾದಲ್ಲಿ ನೇತ್ರ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿತ್ತು.

200ಕ್ಕೂ ಹೆಚ್ಚು ಜನ ಪಾಲ್ಗೊಂಡು ಕಣ್ಣುಗಳನ್ನು ತಪಾಸಣೆ ಮಾಡಿಸಿಕೊಂಡರು. ಡಾ.ಸೋನಾಲಿ ಸರ್ನೋಬತ್, ಕಾರಲಗಾದ ರಂಜೀತ್ ಪಾಟೀಲ್ ಮತ್ತು ತಂಡ ಶಿಬಿರದ ನೇತ್ರತ್ವ ವಹಿಸಿದ್ದರು.

ನಂದಾದೀಪ ಆಸ್ಪತ್ರೆಯ ತಂಡ, ಆರತಿ ಶಾ, ಮೊನಾಲಿ ಶಾ, ಸ್ನೇಹಾ ಶಾ, ಡಾ. ಸೋನಾಲಿ ಸರ್ನೋಬತ್ , ಬಸವರಾಜ ಕಡೇಮನಿ, ರಾಜಶ್ರೀ ಅಜಗಾಂವ್ಕರ್,ಅಮಿತ್ ಅರ್ಜುನವಾಡ್ಕರ್, ಸಾಗರ ಗೊಡಬೂರ, ಪೂಜಾ ಪಾಟೀಲ್, ರವಿ ಮುಡಾಸೆ, ಶಿವಶರಣ ಬೆಲ್ಲದ್, ಪೂನಮ್ ಸಾಹು, ಮೇಧಾ ಬುಡ್ನಾಳ, ಪರಶುರಾಮ ಗಾಡಿ, ರವಿ ಸುತಾರ್, ಸಂಜಯ ಪಾಟೀಲ್ , ವೈಷ್ಣವಿ ಕದ್ರೋಳ್ಕರ್, ಅಂಕಿತಾ ಸುತಾರ, ಪುಷ್ಪಾ ಅಲವಾನಿ ಮೊದಲಾದವರು ಪಾಲ್ಗೊಂಡಿದ್ದರು.

ಮುರುಘಾಶ್ರೀ ಜಾಮೀನು ತಿರಸ್ಕೃತ; ಮತ್ತೆ ಜೈಲೇ ಗತಿ

ಮುರುಘಾಶ್ರೀ ಜಾಮೀನು ತಿರಸ್ಕೃತ; ಮತ್ತೆ ಜೈಲೇ ಗತಿ

Nivedita Navalgund
You cannot copy content of this page