Reporter wanted
Crease wise (28th Jan)

ಖ್ಯಾತ ಕಿರುತೆರೆ ನಟಿ ಮೇಲೆ ಪೈಲೆಟ್ ನಿಂದ ಅತ್ಯಾಚಾರ

ಮದುವೆಯಾಗುವುದಾಗಿ ನಂಬಿಸಿ ಮೋಸ

ಪ್ರಗತಿವಾಹಿನಿ ಸುದ್ದಿ; ಮುಂಬೈ: ಕಿರುತೆರೆ ನಟಿಯೊಬ್ಬರು ಪೈಲಟ್ ವಿರುದ್ಧ ಅತ್ಯಾಚಾರ ಆರೋಪ ಮಾಡಿದ್ದು, ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗ ತನಗೆ ಪರಿಚಿತನಾದ ಪೈಲಟ್ ನಿಂದ ಈ ಕೃತ್ಯವೆಸಗಲಾಗಿದೆ ಎಂದಿದ್ದಾರೆ.

ಪರಿಚಿತನಾದ ಪೈಲಟ್, ತನ್ನನ್ನು ಮದುವೆಯಾಗುವುದಾಗಿ ನಂಬಿಸಿ, ಅತ್ಯಾಚಾರವೆಸಗಿ ಮೋಸ ಮಾಡಿದ್ದಾನೆ. ಆರಂಭದಲ್ಲಿ ತನ್ನೊಂದಿಗೆ ಚೆನ್ನಾಗಿಯೇ ಇದ್ದ ಪೈಲಟ್ ನಂತರದ ದಿನಗಳಲ್ಲಿ ನನ್ನನ್ನು ಮದುವೆಯಾಗಲು ನಿರಾಕರಿಸಿದ್ದು, ನನ್ನಿಂದ ದೂರಾಗಿದ್ದಾನೆ ಎಂದು ಆರೋಪಿಸಿದ್ದಾಳೆ.

ಈ ಬಗ್ಗೆ ನಟಿ ಮುಂಬೈನ ಒಶಿವಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ರಾಮದುರ್ಗದಲ್ಲಿ ಇಬ್ಬರು ಮಕ್ಕಳೊಂದಿಗೆ ತಂದೆ-ತಾಯಿ ಆತ್ಮಹತ್ಯೆ

ವ್ಯಾಕ್ಸಿನ್ ಪಡೆದ 580 ಜನರಲ್ಲಿ ಸೈಡ್ ಎಫೆಕ್ಟ್