Athani Takkennavar
Beereshwara13
GIT add4

ಮೂನ್ ಲೈಟಿಂಗ್: ವಿಪ್ರೋದಿಂದ 300 ಉದ್ಯೋಗಿಗಳು ವಜಾ

ಪ್ರತಿಸ್ಪರ್ಧಿ ಕಂಪನಿಗಾಗಿ ಕೆಲಸ ಮಾಡುತ್ತಿದ್ದ ಆರೋಪ

KLE1099 Add

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಮೂನ್ ಲೈಟಿಂಗ್ ಆರೋಪದಡಿ  300 ಉದ್ಯೋಗಿಗಳನ್ನು ವಿಪ್ರೋ ಕಂಪನಿ ಸೇವೆಯಿಂದ ವಜಾ ಮಾಡಿದೆ.

ಈ ಉದ್ಯೋಗಿಗಳು ಪ್ರತಿಸ್ಪರ್ಧಿ ಕಂಪನಿ ಪರವಾಗಿ ಕೆಲಸ ಮಾಡುತ್ತಿದ್ದುದಾಗಿ ವಿಪ್ರೋ ಅಧ್ಯಕ್ಷ ರಿಷಾದ್ ಪ್ರೇಮ್ ಜೀ ಹೇಳಿದ್ದಾರೆ. “ವಾಸ್ತವದಲ್ಲಿ Moonlighting” ವ್ಯಾಖ್ಯಾನ ಒಂದು ಉದ್ಯೋಗ ಮಾಡುತ್ತಿರುವ ಸಂದರ್ಭದಲ್ಲೇ  ರಹಸ್ಯವಾಗಿ ಪರ್ಯಾಯ ಉದ್ಯೋಗವೊಂದನ್ನು ಮಾಡುವುದು, ನಾನು ಪಾರದರ್ಶಕವಾಗಿದ್ದೇನೆ” ಎಂದು ಅವರು ಹೇಳಿಕೊಂಡಿದ್ದಾರೆ.

ಇದೇ ವೇಳೆ ಅವರು Moonlighting “ಸಮಗ್ರತೆಯ ಉಲ್ಲಂಘನೆಯ ಕ್ರಿಯೆ” ಎಂದು ಹೇಳಿದ್ದಾರೆ.

PayCM ಪೋಸ್ಟರ್ ಅಭಿಯಾನ; ಇಬ್ಬರು ಕಾಂಗ್ರೆಸ್ ಸಿಬ್ಬಂದಿಗಳು ವಶಕ್ಕೆ

Nivedita Navalgund
You cannot copy content of this page