ಲೀಲಾವತಿ ಹಿರೇಮಠ ಈಗ ಡಿಡಿಪಿಐ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : ಬೆಳಗಾವಿಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಹುದ್ದೆ ಸೇರಿದಂತೆ ವಿವಿಧ ಹುದ್ದೆಗಳಿಗೆ ನಿಯುಕ್ತಿ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಬೆಳಗಾವಿ ಉಪನಿರ್ದೇಶಕರಾಗಿ ಲೀಲಾವತಿ ಶಿವಯ್ಯ ಹಿರೇಮಠ ನೇಮಕವಾಗಿದ್ದಾರೆ. ಅವರು ಬೆಳಗಾವಿ ನಗರ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಕಾರ್ಯನಿರ್ಹಿಸುತ್ತಿದ್ದರು. ಡಿಡಿಪಿಐ ಹುದ್ದೆ ಕಳೆದ ಹಲವು ತಿಂಗಳಿನಿಂದ ಖಾಲಿ ಇತ್ತು.Home add -Advt ಬೆಂಗಳೂರು ಆಯುಕ್ತರ ಕಚೇರಿಯ ಉಪನಿರ್ದೇಶಕರಾಗಿ ವೈ.ಸಿ.ರವಿಕುಮಾರ, ರಾಯಚೂರು ಡಯೆಟ್ ಪ್ರಾಚಾರ್ಯರಾಗಿ ಇಂದಿರಾ ಗಂಗಣ್ಣ, ಚಿಕ್ಕಮಗಳೂರು ಡಯೆಟ್ ಪ್ರಾಚಾರ್ಯರಾಗಿ ಕೆ.ಎಂ.ಸುನೀತ, ಮೈಸೂರು … Continue reading ಲೀಲಾವತಿ ಹಿರೇಮಠ ಈಗ ಡಿಡಿಪಿಐ