*ಟಿವಿಕೆ ಪಕ್ಷಕ್ಕೆ ಎಡ ಪಕ್ಷಗಳ ಬೆಂಬಲ: ಮತ್ತೆ ರಾಜ್ಯಪಾಲರ ಭೇಟಿಗೆ ಮುಂದಾದ ವಿಜಯ್*

ಪ್ರಗತಿವಾಹಿನಿ ಸುದ್ದಿ: ತಮಿಳುನಾಡಿನಲ್ಲಿ ಸರ್ಕಾರ ರಚನೆಗೆ ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ ಪಕ್ಷಕ್ಕೆ ಈಗಾಗಲೇ ಕಾಂಗ್ರೆಸ್ ಬೆಂಬಲ ಘೋಷಿಸಿದ್ದು, ಇದೀಗ ಎಡಪಕ್ಷಗಳಾದ ಸಿಪಿಐ, ಸಿಪಿಐ-ಎಂ ಮತ್ತು ವಿಸಿಕೆ  ಪಕ್ಷಗಳು ವಿಜಯ್ ಅವರಿಗೆ ಬೆಂಬಲ ನೀಡಲು ನಿರ್ಧರಿಸಿವೆ. ಈ ಮೂಲಕ ನಟ ವಿಜಯ ಪಟ್ಟಾಭಿಷೇಕಕ್ಕೆ ಮುಹೂರ್ತ ಫಿಕ್ಸ್ ಆದಂತೆ ಆಗಿದೆ.  ಸಿಪಿಐ ಕಾರ್ಯಕಾರಿ ಸಮಿತಿ ಹಾಗೂ ಸಿಪಿಐ-ಎಂ ರಾಜ್ಯ ಸಮಿತಿಗಳು ಇಂದು ಸಭೆ ನಡೆಸಿ ವಿಜಯ್ ಅವರಿಗೆ ಬೆಂಬಲ ನೀಡುವ ನಿರ್ಧಾರವನ್ನು ತೆಗೆದುಕೊಂಡಿವೆ. ಇವರೊಂದಿಗೆ ವಿಸಿಕೆ … Continue reading *ಟಿವಿಕೆ ಪಕ್ಷಕ್ಕೆ ಎಡ ಪಕ್ಷಗಳ ಬೆಂಬಲ: ಮತ್ತೆ ರಾಜ್ಯಪಾಲರ ಭೇಟಿಗೆ ಮುಂದಾದ ವಿಜಯ್*