*ಇಂದಿನಿಂದ ವಿಧಾ‌ನಮಂಡಲ ಅಧಿವೇಶನ: ವಿಪಕ್ಷಗಳಿಗೆ ಮೂಡಾ,ವಾಲ್ಮೀಕಿ ಅಸ್ತ್ರ*

ಪ್ರಗತಿವಾಹಿನಿ ಸುದ್ದಿ: ವಿಧಾನಮಂಡಲ ಅಧಿವೇಶನ ಇಂದಿನಿಂದ ಆರಂಭವಾಗಲಿದ್ದು, ಸದನದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತದ ವಿರುದ್ಧ ಹೋರಾಟಕ್ಕೆ ಬಿಜೆಪಿ, ಜೆಡಿಎಸ್ ಮೈತ್ರಿ ಪಡೆ ಭರ್ಜರಿ ತಯಾರಿ ಮಾಡಿಕೊಂಡಿವೆ.Home add -Advt ಲೋಕಸಭೆ ಚುನಾವಣೆಯ ಫಲಿತಾಂಶದ ನಂತರ ಇದೀಗ ನಡೆಯಲಿರುವ ಮೊದಲ ಅಧಿವೇಶನ ಇದಾಗಿದೆ. ಇನ್ನು ಸದನದಿಂದ ಹೊರಗೆ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಹೋರಾಟದ ಬಿಸಿಯನ್ನು ಈಗಾಗಲೇ ಮುಟ್ಟಿಸಿರುವ ವಿಪಕ್ಷ ನಾಯಕರು, ಇಂದಿನಿಂದ ಸದನದ ಒಳಗೆಯೇ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಸಾಧ್ಯತೆ ಇದೆ.‌ ರಾಜ್ಯ ಸರ್ಕಾರದ ಸುತ್ತ ಹಗರಣಗಳ … Continue reading *ಇಂದಿನಿಂದ ವಿಧಾ‌ನಮಂಡಲ ಅಧಿವೇಶನ: ವಿಪಕ್ಷಗಳಿಗೆ ಮೂಡಾ,ವಾಲ್ಮೀಕಿ ಅಸ್ತ್ರ*