*ಜಮೀನಿನಲ್ಲಿ ಹೂ ಬಿಡಿಸಲು ಹೋದ ಅರ್ಚಕನನ್ನು ಬಲಿ ಪಡೆದ ಚಿರತೆ*
ಪ್ರಗತಿವಾಹಿನಿ ಸುದ್ದಿ: ಬೆಳಗಿನ ಜಾವ ಜಮೀನಿನಲ್ಲಿ ಹೂವು ಬಿಡಿಸಲು ತೆರಳಿದ್ದ ಅರ್ಚಕನ ಮೇಲೆ ಚಿರತೆ ದಾಳಿ ಮಾಡಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಅರ್ಚಕನ ಮೇಲೆ ಚಿರತೆ ಏಕಾಏಕಿ ದಾಳಿ ಮಾಡಿದ್ದು, ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. 62 ವರ್ಷದ ಶಿವಸ್ವಾಮಿ ಮೃತ ದುರ್ದೈವಿ. ಕೃಷಿಯ ಜೊತೆಗೆ ಅರ್ಚಕರಾಗಿಯೂ ಕೆಲಸ ಮಾಡುತ್ತಿದ್ದ ಶಿವಸ್ವಾಮಿ ಇಂದು ಬೆಳ್ಳಂಬೆಳಗ್ಗೆ ತಮ್ಮ ಜಮೀನಿನಲ್ಲಿ ಕಾಕಾಡ ಹೂವು ಬಿಡಸಲು ಹೋಗಿದ್ದಾರೆ. ಈ ವೇಳೆ ಜಮೀನಿನಲ್ಲಿ ಅವಿತು ಕುಳಿತಿದ್ದ ಚಿರತೆ ಏಕಾಏಕಿ ಶಿವಸ್ವಾಮಿ … Continue reading *ಜಮೀನಿನಲ್ಲಿ ಹೂ ಬಿಡಿಸಲು ಹೋದ ಅರ್ಚಕನನ್ನು ಬಲಿ ಪಡೆದ ಚಿರತೆ*
Copy and paste this URL into your WordPress site to embed
Copy and paste this code into your site to embed