*ಸಂವಿಧಾನ ಬದಲಾವಣೆ ಎಂದ ಸಂಸದರನ್ನು ಮೋದಿ ಉಚ್ಛಾಟಿಸಲಿ: ಡಿಕೆ ಶಿವಕುಮಾರ್*

ಪ್ರಗತಿವಾಹಿನಿ ಸುದ್ದಿ: ಸಂವಿಧಾನ ಬದಲಾಯಿಸುತ್ತೇವೆ ಎಂದು ಹೇಳಿಕೆ ನೀಡಿರುವ ತಮ್ಮ ಸಂಸದರನ್ನು ಪ್ರಧಾನಿ ಮೋದಿಯವರು ಮೊದಲು ಉಚ್ಛಾಟಿಸಲಿ ಎಂದು ಡಿಸಿಎಂ ಡಿ.ಕೆ ಶಿವಕುಮಾರ್‌ ಸವಾಲು ಹಾಕಿದ್ದಾರೆ.‌Home add -Advt ಅಂಬೇಡ್ಕರ್‌ ಬಂದರೂ ಸಹ ಸಂವಿಧಾನ ಬದಲಿಸಲು ಸಾಧ್ಯವಿಲ್ಲ ಎನ್ನುವ ಮೋದಿ ಹೇಳಿಕೆಗೆ ಬೆಂಗಳೂರಿನ ಸದಾಶಿವನಗರದ ತಮ್ಮ‌ ನಿವಾಸದಲ್ಲಿ ಬೆಳಗ್ಗೆ ಪ್ರತಿಕ್ರಿಯೆ ನೀಡಿರುವ ಡಿಕೆಶಿ ಅವರು, ಪ್ರಧಾನಿ ಹುದ್ದೆ ಬಹಳ ಶ್ರೇಷ್ಠ, ಸಂವಿಧಾನ ಬದಲಿಸುತ್ತೇವೆ ಎಂದು ಹೇಳುವ ಅವರ ಪಕ್ಷದವರನ್ನು ಪಕ್ಷದಲ್ಲಿ ಇನ್ನು ಯಾಕೆ ಉಳಿಸಿಕೊಂಡಿದ್ದಾರೆ.‌ ಆದರೆ ನಾವು … Continue reading *ಸಂವಿಧಾನ ಬದಲಾವಣೆ ಎಂದ ಸಂಸದರನ್ನು ಮೋದಿ ಉಚ್ಛಾಟಿಸಲಿ: ಡಿಕೆ ಶಿವಕುಮಾರ್*