*ನರೇಗಾ ಪ್ರಗತಿ ವೇಗವಾಗಲಿ: ರವಿ ಎನ್ ಬಂಗಾರಪ್ಪನವರ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ತಾಲ್ಲೂಕಿನ ನರೇಗಾ ಪ್ರಗತಿ ಕುಂಠಿತವಾಗಿದ್ದು, ಇಂದಿನಿಂದ ನಿರಂತರ ಮಾನವ ದಿನಗಳ ಸೃಜನೆಯಾಗಬೇಕೆಂದು ಜಿಲ್ಲಾ ಪಂಚಾಯತ ಯೋಜನಾ ನಿರ್ದೇಶಕ ರವಿ. ಎನ್. ಬಂಗಾರಪ್ಪನವರ ಸೂಚಿಸಿದರು. ಸ್ಥಳೀಯ ತಾಲ್ಲೂಕ ಪಂಚಾಯತಿ ಸಭಾಭವನದಲ್ಲಿ ಬುಧವಾರ (ಸೆ.4) ರಂದು ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.Home add -Advt ಗ್ರಾಮೀಣ ಪ್ರದೇಶದ ಕೂಲಿಕಾರ್ಮಿಕರಿಗೆ ನರೇಗಾ ಯೋಜನೆಯು ಆಶ್ರಯ ಆಗಿದೆ ಆದ್ದರಿಂದ ಕೂಲಿ ಕಾರ್ಮಿಕರು ಉದ್ಯೋಗ ಕೇಳದ ತಕ್ಷಣ ಉದ್ಯೋಗ ನೀಡಬೇಕು. ಕೂಲಿಕಾರ್ಮಿಕರಿಗೆ ಅನುಗುಣವಾಗಿ … Continue reading *ನರೇಗಾ ಪ್ರಗತಿ ವೇಗವಾಗಲಿ: ರವಿ ಎನ್ ಬಂಗಾರಪ್ಪನವರ*