*ಮಹಿಳೆಯರ ನೆಚ್ಚಿನ ಕಾದಂಬರಿಕಾರ ಕೃಷ್ಣಮೂರ್ತಿ ಪುರಾಣಿಕ: ಎಲ್.ಎಸ್. ಶಾಸ್ತ್ರಿ*
ಕನ್ನಡದಲ್ಲಿ ಅಪಾರ ಓದುಗರನ್ನು ಸೃಷ್ಟಿಸಿದ ಶ್ರೇಯಸ್ಸು ಪುರಾಣಿಕರದು: ಶಾಸ್ರ್ರಿ ಪ್ರಗತಿವಾಹಿನಿ ಸುದ್ದಿ/ ಬೆಳಗಾವಿ :-” ಕನ್ನಡದಲ್ಲಿ ಬಹು ದೊಡ್ಡ ಸಂಖ್ಯೆಯ ಓದುಗರನ್ನು ಸೃಷ್ಟಿಸಿದ ಶ್ರೇಯಸ್ಸು ಕೃ಼ಷ್ಣಮೂರ್ತಿ ಪುರಾಣಿಕ ಅವರಿಗೆ ಸಲ್ಲುತ್ತದೆ.ಅಪಾರ ಜನಪ್ರಿಯತೆ ಪಡೆದಿದ್ದ ಅವರು ನಾಡಿನ ಮಹಿಳೆಯರ ನೆಚ್ಚಿನ ಕಾದಂಬರಿಕಾರರಾಗಿದ್ದರು. ಆದ್ದರಿಂದ ಈ ಕಾರ್ಯಕ್ರಮದಲ್ಲಿ ಸಾಹಿತ್ಯ ಸಾಧಕರ ಹಿಂದಿನ ಸ್ತ್ರೀ ಶಕ್ತಿಗಳನ್ನು ಗೌರವಿಸುವುದು ಅತ್ಯಂತ ಅರ್ಥಪೂರ್ಣವಾಗಿದೆ” ಎಂದು ಕೃಷ್ಣಮೂರ್ತಿ ಪುರಾಣಿಕ ಟ್ಟಸ್ಟಿನ ಅಧ್ಯಕ್ಷರಾದ ಎಲ್. ಎಸ್. ಶಾಸ್ತ್ರಿ ಹೇಳಿದರು. ಕೃಷ್ಣಮೂರ್ತಿ ಪುರಾಣಿಕ ಟ್ರಸ್ಟ್, ಪರಿಮಳ ಪ್ರಕಾಶನ ಮತ್ತು … Continue reading *ಮಹಿಳೆಯರ ನೆಚ್ಚಿನ ಕಾದಂಬರಿಕಾರ ಕೃಷ್ಣಮೂರ್ತಿ ಪುರಾಣಿಕ: ಎಲ್.ಎಸ್. ಶಾಸ್ತ್ರಿ*
Copy and paste this URL into your WordPress site to embed
Copy and paste this code into your site to embed