ಆಹಾ! ಸ್ಫೂರ್ತಿಯಿದ್ದರೆ ಬದುಕು ಅದೆಷ್ಟು ಸೊಗಸು

ಜಯಶ್ರೀ.ಜೆ. ಅಬ್ಬಿಗೇರಿಇಂಗ್ಲಿಷ್ ಉಪನ್ಯಾಸಕರುಬೆಳಗಾವಿ ಆಮೆ ಮತ್ತು ಮೊಲದ ಕಥೆಯನ್ನು ಬಹುತೇಕ ನಾವೆಲ್ಲ ಕೇಳಿದ್ದೇವೆ. ಚಿಕ್ಕ ಮಕ್ಕಳಿಗೂ ಹೇಳಿದ್ದೇವೆ. ಹಾಗಾದರೆ, ಆ ಕಾಲ್ಪನಿಕ ಕಥೆಯ ಸಂದೇಶವಾದರೂ ಏನೆಂದು ನೋಡಿದರೆ ಎದುರಾಳಿ ನಮಗಿಂತ ಎಷ್ಟೇ ಶಕ್ತಿಶಾಲಿಯಾಗಿದ್ದರೂ ಧೈರ್ಯ ಕಳೆದುಕೊಳ್ಳದೇ ನಿರಂತರ ಪ್ರಯತ್ನವನ್ನು ಮಾಡುತ್ತಿದ್ದರೆ ಗೆಲ್ಲಬಲ್ಲೆವು. ಒಮ್ಮೆಲೇ ಗೆಲ್ಲದಿದ್ದರೂ ನಿಧಾನವಾಗಿಯಾದರೂ ಗೆಲುವು ಸಾಧಿಸಬಹುದು ಎನ್ನುವ ನೀತಿಯನ್ನು ಆಮೆ ಮೊಲದ ಕಥೆ ಸಾರಿ ಹೇಳುತ್ತದೆ. ಗುರು ಹಿರಿಯರು ಜ್ಞಾನಿಗಳು ಹೇಳಿದ ಮಾತುಗಳು ಸಾಧನೆಯ ಹಾದಿಯಲ್ಲಿ ಪ್ರೇರಣೆಯನ್ನು ನೀಡುವುದು ಸತ್ಯ. Home add -Advt … Continue reading ಆಹಾ! ಸ್ಫೂರ್ತಿಯಿದ್ದರೆ ಬದುಕು ಅದೆಷ್ಟು ಸೊಗಸು