*ಲಿಫ್ಟ್ ಕುಸಿದು ಬಿದ್ದು ದುರಂತ; 6 ಕಾರ್ಮಿಕರು ದುರ್ಮರಣ*
ಪ್ರಗತಿವಾಹಿನಿ ಸುದ್ದಿ; ಮುಂಬೈ: ನಿರ್ಮಾಣ ಹಂತದ ಬಹುಮಹಡಿ ಕಟ್ಟಡದಲ್ಲಿ ಲಿಫ್ಟ್ ಕುಸಿದು ಬಿದ್ದ ಪರಿಣಾಮ 6 ಕಾರ್ಮಿಕರು ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಥಾಣೆಯ ಭಾಲ್ಕಮ್ ಪ್ರದೇಶದಲ್ಲಿ ನಡೆದಿದೆ. 40 ಅಡಿ ಅಂತಸ್ತಿನ ನಿರ್ಮಾಣ ಹಂತದ ಲಿಫ್ಟ್ ಕುಸಿದು ಬಿದ್ದ ಪರುಣಾಮ ಈ ದುರಂತ ಸಂಭವಿಸಿದೆ. ಓರ್ವ ಗಾಯಗೊಂಡಿದ್ದಾನೆ ಲಿಫ್ಟ್ ಕೇಬಲ್ ನಲ್ಲಿ ಒಂದು ಸ್ನ್ಯಾಪ್ ಆಗಿದ್ದು ಏಕಾಏಕಿ ಕುಸಿದು ಬಿದ್ದಿದೆ. , ಪ್ರಾದೇಶಿಕ ವಿಪತ್ತು ನಿರ್ವಹಣಾ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ನೆಲಮಾಳಿಗೆಯ ಪಾರ್ಕಿಂಗ್ … Continue reading *ಲಿಫ್ಟ್ ಕುಸಿದು ಬಿದ್ದು ದುರಂತ; 6 ಕಾರ್ಮಿಕರು ದುರ್ಮರಣ*
Copy and paste this URL into your WordPress site to embed
Copy and paste this code into your site to embed