*17 ಸಾವಿರ ಅಡಿ ಎತ್ತರದಲ್ಲಿ ಇಂಡಿಗೋ ವಿಮಾನಕ್ಕೆ ಬಡಿದ ಸಿಡಿಲು: *ಮೂತಿ ಜಖಂ*
ಪ್ರಗತಿವಾಹಿನಿ ಸುದ್ದಿ: ಪಾಟ್ನಾದಿಂದ ಲಕ್ನೋಗೆ ತೆರಳುತ್ತಿದ್ದ ಇಂಡಿಗೋ ವಿಮಾನಕ್ಕೆ ಹಾರಾಟದ ವೇಳೆ ಸಿಡಿಲು ಬಡಿದು ವಿಮಾನದ ಮುಂಭಾಗದ ರೇಡೋಮ್ ಜಖಂಗೊಂಡಿದೆ. 104 ಪ್ರಯಾಣಿಕರು ಹಾಗೂ 6 ಸಿಬ್ಬಂದಿ ಇದ್ದ ವಿಮಾನವನ್ನು ಲಕ್ನೋ ವಿಮಾನ ನಿಲ್ದಾಣದಲ್ಲಿ ನಿಗದಿತ ಸಮಯಕ್ಕಿಂತ ಎಂಟು ನಿಮಿಷ ಮುಂಚಿತವಾಗಿ ಸುರಕ್ಷಿತವಾಗಿ ಇಳಿಸಲಾಗಿದೆ. ಸುಮಾರು 17 ಸಾವಿರ ಅಡಿ ಎತ್ತರದಲ್ಲಿ ಹಾರಾಟ ನಡೆಸುತ್ತಿದ್ದ ವೇಳೆ ವಿಮಾನ ಪ್ರತಿಕೂಲ ಹವಾಮಾನವನ್ನು ಎದುರಿಸಿದೆ. ಸಿಡಿಲು ಬಡಿದ ಬಳಿಕ ಮುಂಭಾಗದಲ್ಲಿರುವ ರೇಡಾರ್ ಕವರ್ ಆಗಿರುವ ರೇಡೋಮ್‌ಗೆ ಹಾನಿಯಾಗಿದೆ. ಘಟನೆಯ ಬೆನ್ನಲ್ಲೇ … Continue reading *17 ಸಾವಿರ ಅಡಿ ಎತ್ತರದಲ್ಲಿ ಇಂಡಿಗೋ ವಿಮಾನಕ್ಕೆ ಬಡಿದ ಸಿಡಿಲು: *ಮೂತಿ ಜಖಂ*
Copy and paste this URL into your WordPress site to embed
Copy and paste this code into your site to embed