*ಮಹಿಳೆಗೆ ಜಗದ್ಗುರು ಸ್ಥಾನ ನೀಡಿದ ಧರ್ಮ ಲಿಂಗಾಯಿತ ಧರ್ಮ: ಜಗದ್ಗುರು ಡಾ.ಮಾತೆ ಗಂಗಾದೇವಿ*

ಪ್ರಗತಿವಾಹಿನಿ ಸುದ್ದಿ; ಜಗತ್ತಿನಲ್ಲಿ ಪ್ರಪ್ರಥಮವಾಗಿ ಮಹಿಳೆಯೊಬ್ಬಳಿಗೆ ಜಗದ್ಗುರು ಸ್ಥಾನವನ್ನು ನೀಡಿ ಗೌರಿಸಿದ ಧರ್ಮ ಎಂದರೆ ಅದು ಲಿಂಗಾಯತ ಧರ್ಮ ಮಾತ್ರ ಎಂದು ಕೂಡಲಸಂಗಮ ಶ್ರೀ. ಬಸವ ಧರ್ಮ ಪೀಠದ ಪೀಠಾಧ್ಯಕ್ಷೆ ಜಗದ್ಗುರು ಡಾ.ಗಂಗಾ ಮಾತಾಜಿಯವರು ಹೇಳಿದರು. ಅವರಿಂದು ಬೆಳಗಾವಿಯ ನಾಗನೂರು ರುದ್ರಾಕ್ಷಿ ಮಠದ ಆರ್.ಎನ್.ಶೆಟ್ಟಿ ಪೊಲಿಟೆಕ್ನಿಕ್ ಕಾಲೇಜಿನ ಆವರಣದಲ್ಲಿ ಜಾಗತಿಕ ಲಿಂಗಾಯತ ಮಹಾಸಭೆಯ ವತಿಯಿಂದ ಆಯೋಜಿಸಲಾಗಿದ್ದ ರಾಷ್ಟ್ರೀಯ ಪ್ರಥಮ ಮಹಿಳಾ ಸಮಾವೇಶದ ಸರ್ವಾಧ್ಯಕ್ಷತೆಯನ್ನು ವಹಿಸಿ ಆಶೀರ್ವಚನ ನೀಡುತ್ತಿದ್ದರು.Home add -Advt ಮಹಿಳೆಯನ್ನು ಕಸಕ್ಕಿಂತ ಕಡೆಯಾಗಿ ಕಾಣುತ್ತಿದ್ದ ಸಮಯದಲ್ಲಿ … Continue reading *ಮಹಿಳೆಗೆ ಜಗದ್ಗುರು ಸ್ಥಾನ ನೀಡಿದ ಧರ್ಮ ಲಿಂಗಾಯಿತ ಧರ್ಮ: ಜಗದ್ಗುರು ಡಾ.ಮಾತೆ ಗಂಗಾದೇವಿ*