*ಆಂಧ್ರದಲ್ಲಿ ಲಿಕ್ಕರ್ ಜಸ್ಟ್ 99 ರೂ*
ಪ್ರಗತಿವಾಹಿನಿ ಸುದ್ದಿ: ಆಂಧ್ರಪ್ರದೇಶದ ಮುಖ್ಯಮಂತ್ರಿ ನಾರಾ ಚಂದ್ರಬಾಬು ನಾಯ್ಡು ನೇತೃತ್ವದ ಸರ್ಕಾರ ಹೊಸ ಮದ್ಯ ನೀತಿಯನ್ನು ಪ್ರಕಟಿಸಿದೆ. ಹರಿಯಾಣ ಮತ್ತು ಇತರೆ ರಾಜ್ಯಗಳ ಮಾದರಿಯಲ್ಲಿ ಖಾಸಗಿ ಚಿಲ್ಲರೆ ವ್ಯಾಪಾರಿಗಳಿಗೆ ಮದ್ಯ ಮಾರಾಟ ಅವಕಾಶ ಮಾಡಿಕೊಟ್ಟಿದ್ದು, ಇದರಿಂದ ರಾಜ್ಯ ಸರ್ಕಾರವು 5,500 ಕೋಟಿ ಆದಾಯ ಗಳಿಸುವ ನಿರೀಕ್ಷೆ ಹೊಂದಿದೆ ಎಂದು ವರದಿಯಾಗಿದೆ.Home add -Advt ಆಂಧ್ರದಲ್ಲಿ ನಕಲಿ ಹಾಗೂ ಕಳಪೆ ಗುಣಮಟ್ಟದ ಲಿಕ್ಕರ್ ಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಎನ್ ಡಿಎ ಸರ್ಕಾರವು ರಾಜ್ಯದಾದ್ಯಂತ 3,736 ಹೊಸ ಮದ್ಯದ … Continue reading *ಆಂಧ್ರದಲ್ಲಿ ಲಿಕ್ಕರ್ ಜಸ್ಟ್ 99 ರೂ*
Copy and paste this URL into your WordPress site to embed
Copy and paste this code into your site to embed