*ದೇಶದ ಟಾಪ್ 15 ಮುಖ್ಯಮಂತ್ರಿಗಳ ಪಟ್ಟಿ ಬಿಡುಗಡೆ*: *ಯೋಗಿ ನಂ.1, ಸಿದ್ದು, ಡಿಕೆಗಿಲ್ಲ ಸ್ಥಾನ*

ದೇಶದ ಅತ್ಯುತ್ತಮ ಮುಖ್ಯಮಂತ್ರಿಗಳ ಪಟ್ಟಿಯೊಂದು ಇದೀಗ ಬಿಡುಗಡೆಯಾಗಿದೆ. ಫೇಮ್ ಇಂಡಿಯಾ ಮ್ಯಾಗಜೀನ್ ಮತ್ತು ಏಷ್ಯಾ ಪೋಸ್ಟ್ ನಡೆಸಿದ 2026ರ ಸಮೀಕ್ಷೆಯಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಆದರೆ ಈ ಪಟ್ಟಿಯಲ್ಲಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರೇ ಇಲ್ಲ. ಹಾಗಾದರೆ ಸಮೀಕ್ಷೆಯಲ್ಲಿ ಯಾರೆಲ್ಲ ಸ್ಥಾನ ಪಡೆದಿದ್ದಾರೆ? ಕರ್ನಾಟಕದ ಮುಖ್ಯಮಂತ್ರಿ ಪಟ್ಟಿಯಿಂದ ಹೊರಗುಳಿದಿದ್ದೇಕೆ? ಫೇಮ್ ಇಂಡಿಯಾ ಮತ್ತು ಏಷ್ಯಾ ಪೋಸ್ಟ್ ಜಂಟಿಯಾಗಿ ನಡೆಸಿದ ಈ ಸಮೀಕ್ಷೆಯಲ್ಲಿ ಮುಖ್ಯಮಂತ್ರಿಗಳ ನಾಯಕತ್ವ, ಆಡಳಿತ ಸಾಮರ್ಥ್ಯ, ಕಾರ್ಯಶೈಲಿ, … Continue reading *ದೇಶದ ಟಾಪ್ 15 ಮುಖ್ಯಮಂತ್ರಿಗಳ ಪಟ್ಟಿ ಬಿಡುಗಡೆ*: *ಯೋಗಿ ನಂ.1, ಸಿದ್ದು, ಡಿಕೆಗಿಲ್ಲ ಸ್ಥಾನ*