*ಲಿವ್ ಇನ್ ಗೆಳತಿಯನ್ನೇ ಕೊಲೆಗೈದ ವಿವಾಹಿತ ವ್ಯಕ್ತಿ*

ಪ್ರಗತಿವಾಹಿನಿ ಸುದ್ದಿ: ವಿವಾಹಿತ ವ್ಯಕ್ತಿಯೊಬ್ಬ ಅಕ್ರಮ ಸಂಬಂಧ ಹೊಂದಿದ್ದು ಅಲ್ಲದೇ ಲಿವ್ ಇನ್ ಗೆಳತಿಯನ್ನು ವೈರ್ ನಿಂದ ಕತ್ತು ಬಿಗಿದು ಕೊಲೆ ಮಾಡಿರುವ ಘಟನೆ ನಡೆದಿದೆ. ಬೆಂಗಳೂರಿನ ವರ್ತೂರಿನಲ್ಲಿ ಈ ಘಟನೆ ನಡೆದಿದೆ. ಕೊಡಗು ಮೂಲದ ರಂಜಿತಾ (೨೩) ಕೊಲೆಯಾದ ಮಹಿಳೆ. ಅಯ್ಯಪ್ಪ ರಂಜಿತಾಳನ್ನು ಕೊಂದ ಗೆಳೆಯ. ಇಬ್ಬರೂ ಲಿವ್ ಇನ್ ಸಂಬಂಧದಲ್ಲಿ ಇದ್ದರು. ಆರೋಪಿ ಅಯ್ಯಪ್ಪಗೆ ಈಗಾಗಲೇ ಒಂದು ಮದುವೆಯಾಗಿತ್ತು. ಆದರೆ ರಂಜಿತಾಳಿಂದ ವಿಷಯ ಮುಚ್ಚಿಟ್ಟು ಆಕೆಯೊಂದಿಗೆ ವಾಸವಾಗಿದ್ದ. ಕೆಲ ದಿನಗಳ ಹಿಂದೆ ರಂಜಿತಾಳಿಗೆ ಈ … Continue reading *ಲಿವ್ ಇನ್ ಗೆಳತಿಯನ್ನೇ ಕೊಲೆಗೈದ ವಿವಾಹಿತ ವ್ಯಕ್ತಿ*