*26ರ ವಿಧವೆ ಜೊತೆ 56ರ ವ್ಯಕ್ತಿಯ ಲಿವಿಂಗ್ ರಿಲೇಷನ್ ಶಿಪ್: ಪ್ರೇಯಸಿಯನ್ನು ಬೆಂಕಿ ಹಚ್ಚಿ ಕೊಂದ ಕಿರಾತಕ*

ಪ್ರಗತಿವಾಹಿನಿ ಸುದ್ದಿ: 26 ವರ್ಷದ ವಿಧವೆಯ ಜೊತೆ 56 ವರ್ಷದ ವ್ಯಕ್ತಿಯೋರ್ವ ಲಿವಿಂಗ್ ರಿಲೇಷನ್ ಶಿಪ್ ನಲ್ಲಿದ್ದು, ಮನಸ್ತಾಪಕ್ಕೆ ಪ್ರೇಯಸಿಯನ್ನು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆಗೈದಿರುವ ಘಟನೆ ನಡೆದಿದೆ. ಬೆಂಗಳೂರಿನ ಆನೇಕಲ್ ಬಳಿ ಈ ಘಟನೆ ನಡೆದಿದೆ. ಕ್ಯಾಬ್ ಚಾಲಕ ವಿಠಲ್ (56) ತನ್ನ ಲಿವಿಂಗ್ ಗೆಳತಿ 26 ವರ್ಷದ ವನಜಾಕ್ಷಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಕ್ಯಾಬ್ ಡ್ರೈವರ್ ಆಗಿದ್ದ ವಿಠಲಿನಿಗೆ ಈಗಾಗಲೇ ಎರಡು ಮದುವೆಯಾಗಿತ್ತು. ಮೊದಲ ಪತ್ನಿ ಸಾವನ್ನಪ್ಪಿದ್ದರೆ, ಎರಡನೇ ಪತ್ನಿ ಈತನ ಸಹವಾಸವೇ … Continue reading *26ರ ವಿಧವೆ ಜೊತೆ 56ರ ವ್ಯಕ್ತಿಯ ಲಿವಿಂಗ್ ರಿಲೇಷನ್ ಶಿಪ್: ಪ್ರೇಯಸಿಯನ್ನು ಬೆಂಕಿ ಹಚ್ಚಿ ಕೊಂದ ಕಿರಾತಕ*