*ಕೇವಲ ಮೂರು ಗಂಟೆಯಲ್ಲಿ ಬೆಳಗಾವಿಯಿಂದ ಬೆಂಗಳೂರು ತಲುಪಿದ ಯಕೃತ್‌!*

ಅಂಗಾಂಗ ಕಸಿಯಲ್ಲಿ ಮತ್ತೊಂದು ಮೈಲಿಗಲ್ಲು: ಬೆಳಗಾವಿಯಿಂದ ಬೆಂಗಳೂರಿಗೆ ಯಕೃತ್‌ ತಡೆ ರಹಿತ ರವಾನೆ: ಸಾವಿನಲ್ಲೂ ಶ್ರೇಷ್ಠತೆ ಸಾರಿದ 16 ವರ್ಷದ ಬಾಲಕ ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : ಬೆಂಗಳೂರಿನ ಸ್ಪರ್ಷ್‌ ಆಸ್ಪತ್ರೆ 63 ವರ್ಷದ ರೋಗಿಯೊಬ್ಬರಿಗೆ ಸಾವಿನಲ್ಲೂ ಸಾರ್ಥಕತೆ ಮೆರೆದ 16 ವರ್ಷದ ಬಾಲಕನ ಯಕೃತ್‌ ಕಸಿ ಮಾಡಿ ಜೀವದಾನ ನೀಡಿದೆ. ಬುಧವಾರ ಬೆಳಗಾವಿಯಿಂದ ತಡೆ ರಹಿತ ಸಂಚಾರದ ಮೂಲಕ ಕೇವಲ 3 ಗಂಟೆಯಲ್ಲಿ ಬೆಂಗಳೂರಿನ ಯಶವಂತಪುರದ ಸ್ಪರ್ಷ್‌ ಆಸ್ಪತ್ರೆ ತಲುಪಿದ ಬಾಲಕನ ಯಕೃತ್‌ ಸನ್ನದ್ಧವಾಗಿ ನಿಂತಿದ್ದ … Continue reading *ಕೇವಲ ಮೂರು ಗಂಟೆಯಲ್ಲಿ ಬೆಳಗಾವಿಯಿಂದ ಬೆಂಗಳೂರು ತಲುಪಿದ ಯಕೃತ್‌!*