*ಬೆಳಗಾವಿಯಲ್ಲಿ ಲಾಕ್ಡ್ ಹೌಸ್ ಬೀಟ್ ಸಿಸ್ಟಮ್ ಆರಂಭ*

ಏನಿದು ನೂತನ ಸುರಕ್ಷತಾ ವ್ಯವಸ್ಥೆ? ಪ್ರಗತಿವಾಹಿನಿ ಸುದ್ದಿ: ಲಾಕ್ಡ್ ಹೌಸ್ ಬೀಟ್ ಸಿಸ್ಟಮ್ ಎಂಬ ನೂತನ ಸುರಕ್ಷತಾ ವ್ಯವಸ್ಥೆಯನ್ನು ಬೆಳಗಾವಿ ನಗರ ಪೊಲೀಸರು ಲೋಕಾರ್ಪಣೆಗೊಳಿದ್ದಾರೆ. ಏನಿದು ಲಾಕ್ಡ್ ಹೌಸ್ ಸಿಸ್ಟಮ್? ಇಲ್ಲಿದೆ ಮಾಹಿತಿ. ನಗರದಿಂದ ಹೊರಡುವ ಯಾವುದೇ ವ್ಯಕ್ತಿ ತಮ್ಮ ವಿಳಾಸ, ಸ್ಥಳ ಪಿನ್ ಮತ್ತು ಗೈರುಹಾಜರಿಯ ಅವಧಿಯನ್ನು ನಗರ ಪೊಲೀಸ್ ನಿಯಂತ್ರಣ ಕೊಠಡಿಗೆ ನೀಡಿರುವ ಸಂಖ್ಯೆಗೆ ವಾಟ್ಸಾಪ್ ಮೂಲಕ ಕಳುಹಿಸಬಹುದು. ಕಂಟ್ರೋಲ್ ರೂಂ: 8277951146 ಸಂಖ್ಯೆಗೆ ವಾಟ್ಸಪ್ ಮೂಲಕ ಮಾಹಿತಿ ಕಳುಹಿಸಬಹುದು. ಡೇಟಾವನ್ನು ಗೌಪ್ಯವಾಗಿಡಲಾಗುತ್ತದೆ ಮತ್ತು … Continue reading *ಬೆಳಗಾವಿಯಲ್ಲಿ ಲಾಕ್ಡ್ ಹೌಸ್ ಬೀಟ್ ಸಿಸ್ಟಮ್ ಆರಂಭ*