ಏ.16ಕ್ಕೆ ಲೋಕಸಭಾ ಚುನಾವಣೆ?: ಚುನಾವಣೆ ಆಯೋಗದ ಸ್ಪಷ್ಟನೆ

ಪ್ರಗತಿವಾಹಿನಿ ಸುದ್ದಿ, ನವದೆಹಲಿ: ಲೋಕಸಭಾ ಚುನಾವಣೆ ಏಪ್ರಿಲ್ 16ಕ್ಕೆ ನಡೆಯಲಿದೆಯೇ? ಚುನಾವಣೆ ಆಯೋಗದ ಹೆಸರಿನಲ್ಲಿ ವೈರಲ್ ಆಗಿರುವ ಸುತ್ತೋಲೆಯಲ್ಲಿ, ಲೋಕಸಭಾ ಚುನಾವಣೆಯ ಟೆಂಟೆಟಿವ್ ಡೇಟ್ ಎಂದು ಏಪ್ರಿಲ್ 16 ನಮೂದಾಗಿದ್ದು, ಎಲ್ಲೆಡೆ ಭಾರಿ ಸಂಚಲನಕ್ಕೆ ಕಾರಣವಾಗಿದೆ. ಈ ಕುರಿತು ಸ್ಪಷ್ಟನೆ ನೀಡಿರುವ ಚುನಾವಣೆ ಆಯೋಗ, ಚುನಾವಣೆ ಸಿದ್ಧತೆಯ ಹಿನ್ನೆಲೆಯಲ್ಲಿ ಏಪ್ರಿಲ್ 16ನ್ನು ಟೆಂಟೆಟಿವ್ ಡೇಟ್ ಎಂದು ನಮೂದಿಸಲಾಗಿದೆ. ಇದು ಚುನಾವಣೆ ನಡೆಯುವ ದಿನಾಂಕ ಎಂದು ಘೋಷಿಸಿಲ್ಲ. ಪ್ರತಿ ಹಂತದಲ್ಲಿ ಚುನಾವಣೆ ಸಿದ್ಧತೆ ಪೂರ್ಣಗೊಳಿಸಲು ಒಂದು ನಿಗದಿತ ದಿನವನ್ನು … Continue reading ಏ.16ಕ್ಕೆ ಲೋಕಸಭಾ ಚುನಾವಣೆ?: ಚುನಾವಣೆ ಆಯೋಗದ ಸ್ಪಷ್ಟನೆ