*ಯಾವ ಕ್ಷೇತ್ರದಲ್ಲಿ ಎಷ್ಟು ಮತದಾನ? ಮಧ್ಯಾಹ್ನ 3 ಗಂಟೆವರೆಗಿನ ಶೇಕಡಾವಾರು ವೋಟಿಂಗ್ ಮಾಹಿತಿ*

ಪ್ರಗತಿವಾಹಿನಿ ಸುದ್ದಿ: ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ಬಿರುಸಿನಿಂದ ಸಾಗಿದ್ದು, ಮಧ್ಯಾಹ್ನ 3 ಗಂಟೆಯವರೆಗೆ ಶೇ.50.93ರಷ್ಟು ಮತದಾನವಾಗಿದೆ ಎಂದು ತಿಳಿದುಬಂದಿದೆ.Home add -Advt ಯಾವ ಕ್ಷೇತ್ರದಲ್ಲಿ ಎಷ್ಟು ಮತದಾನ ಇಲ್ಲಿದೆ ಮಾಹಿತಿ. ಬೆಂಗಳೂರು ಸೆಂಟ್ರಲ್ ಕ್ಷೇತ್ರದಲ್ಲಿ ಶೇ.40.10ರಷ್ಟು ಮತದಾನವಾಗಿದೆ.ಬೆಂಗಳೂರು ಉತ್ತರ ಕ್ಷೇತ್ರ ಶೇ.41.12ರಷ್ಟು ಮತದಾನಬೆಂಗಳೂರು ಗ್ರಾಮಾಂತರ ಕ್ಷೇತ್ರ ಶೇ.49.62ರಷ್ಟು ಮತದಾನಬೆಂಗಳೂರು ದಕ್ಷಿಣ ಕ್ಷೇತ್ರ ಶೇ.40.77ರಷ್ಟು ಮತದಾನಚಾಮರಾಜನಗರ ಕ್ಷೇತ್ರ ಶೇ.54.82ರಷ್ಟು ಮತದಾನಚಿತ್ರದುರ್ಗ ಕ್ಷೇತ್ರ ಶೇ.52.14ರಷ್ಟು ಮತದಾನಚಿಕ್ಕಬಳ್ಳಾಪುರ ಕ್ಷೇತ್ರ ಶೇ.55.90ರಷ್ಟು ಮತದಾನಕೋಲಾರ ಕ್ಷೇತ್ರ ಶೇ.54.66ರಷ್ಟು ಮತದಾನಮಂಡ್ಯ ಶೇ.57.44ರಷ್ಟು ಮತದಾನಮೈಸೂರು-ಕೊಡಗು … Continue reading *ಯಾವ ಕ್ಷೇತ್ರದಲ್ಲಿ ಎಷ್ಟು ಮತದಾನ? ಮಧ್ಯಾಹ್ನ 3 ಗಂಟೆವರೆಗಿನ ಶೇಕಡಾವಾರು ವೋಟಿಂಗ್ ಮಾಹಿತಿ*