*BREAKING NEWS: ಕಾಂಗ್ರೆಸ್ ಅಭ್ಯರ್ಥಿಗಳ 6ನೇ ಪಟ್ಟಿ ಬಿಡುಗಡೆ*

ಪ್ರಗತಿವಾಹಿನಿ ಸುದ್ದಿ: ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಕಾಂಗ್ರೆಸ್ ತನ್ನ ಅಭ್ಯರ್ಥಿಗಳ 6ನೇ ಪಟ್ಟಿ ಬಿಡುಗಡೆ ಮಾಡಿದೆ. ತಮಿಳುನಾಡು ಹಾಗೂ ರಾಜಸ್ಥಾನದಿಂದ ಕಾಂಗ್ರೆಸ್ ನ 5 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗಿದೆ. ಅಭ್ಯರ್ಥಿಗಳ ಪಟ್ಟಿ ಹೀಗಿದೆ: ರಾಜಸ್ಥಾನದ ಅಜ್ಮೀರ್ ಕ್ಷೇತ್ರದಿಂದ – ರಾಮಚಂದ್ರ ಚೌಧರಿರಾಜಸ್ಥಾನದ ರಾಜಸ್ಮಂಡ್ – ಸುದರ್ಶನ್ ರಾವತ್ರಾಜಸ್ಥಾನದ ಬಿಲ್ವಾರ – ಡಾ.ದಾಮೋದರ್ ಗುರ್ಜರ್ರಾಜಸ್ಥಾನದ ಕೋಟಾ- ಪ್ರಹ್ಲಾದ್ ಗುಂಜಾಲ್ತಮಿಳುನಾಡಿನ ತಿರುವನ್ವೇಲಿ – ಸಿ.ರಾಬರ್ಟ್ ಬ್ರೂಸ್ *ಅನುದಾನ ಕೇಳಿದರೆ ವಿಷ ಕುಡಿಯಲೂ ಹಣವಿಲ್ಲ ಎಂದಿದ್ದ ಬಿಎಸ್‌ ವೈ: … Continue reading *BREAKING NEWS: ಕಾಂಗ್ರೆಸ್ ಅಭ್ಯರ್ಥಿಗಳ 6ನೇ ಪಟ್ಟಿ ಬಿಡುಗಡೆ*