*ಯಾವ ಕ್ಷೇತ್ರದಲ್ಲಿ ಎಷ್ಟು ಮತದಾನ? ಆಯಾ ಕ್ಷೇತ್ರಗಳ ಶೇಕಡಾವಾರು ವೋಟಿಂಗ್ ಮಾಹಿತಿ*
ಪ್ರಗತಿವಾಹಿನಿ ಸುದ್ದಿ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದ 14 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭವಾಗಿದ್ದು, ರಣಬಿಸಿಲಿನ ನಡುವೆಯೂ ಜನರು ಉತ್ಸಾಹದಿಂದ ಮತಗಟ್ಟೆಗಳಿಗೆ ಬಂದು ಮತದಾನ ಮಾಡುತ್ತಿದ್ದಾರೆ.Home add -Advt ಬೆಳಿಗ್ಗೆ 9 ಗಂಟೆಯವರೆಗೆ 14 ಲೋಕಸಭಾ ಕ್ಷೇತ್ರಗಳಲ್ಲಿ ಶೇಕಡಾ 9.21ರಷ್ಟು ಮತದಾನವಾಗಿದೆ ಎಂದು ತಿಳಿದುಬಂದಿದೆ. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಅತಿಹೆಚ್ಚು ಮತದಾನವಾಗಿದ್ದು,9 ಗಂಟೆಯವರೆಗೆ ಶೇ.14.33ರಷ್ಟು ಮತದಾನವಾಗಿದೆ. ಬೆಂಗಳೂರು ಕೇಂದ್ರ ಶೇ.8.14, ಬೆಂಗಳೂರು ಉತ್ತರ ಶೇ.8.64, ಬೆಂಗಳೂರು ಗ್ರಾಮಾಂತರ ಶೇ.8.39, ಬೆಂಗಳೂರು ದಕ್ಷಿಣ ಶೇ.9.8ರಷ್ಟು ಮತದಾನವಾಗಿದೆ. … Continue reading *ಯಾವ ಕ್ಷೇತ್ರದಲ್ಲಿ ಎಷ್ಟು ಮತದಾನ? ಆಯಾ ಕ್ಷೇತ್ರಗಳ ಶೇಕಡಾವಾರು ವೋಟಿಂಗ್ ಮಾಹಿತಿ*
Copy and paste this URL into your WordPress site to embed
Copy and paste this code into your site to embed