*ಲೋಕಸಭಾ ಚುನಾವಣೆ: ಯಾವ ಕ್ಷೇತ್ರಗಳಲ್ಲಿ ಎಷ್ಟು ಮತದಾನ? ಇಲ್ಲಿದೆ ಮಾಹಿತಿ*

ಪ್ರಗತಿವಾಹಿನಿ ಸುದ್ದಿ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ 2ನೇ ಹಂತದ ಮತದಾನ ಚುರುಕುಗೊಂಡಿದೆ. ಮತದಾರರು ಉತ್ಸಾಹದಲ್ಲಿ ಮತಗಟ್ಟಗಳಿಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ.Home add -Advt ರಾಜ್ಯದ 14 ಕ್ಷೇತ್ರಗಳಲ್ಲಿ ಬೆಳಿಗ್ಗೆ 9 ಗಂಟೆಯವರೆಗೆ ಎಷ್ಟು ಮತದಾನವಾಗಿದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ. ಚಿಕ್ಕೋಡಿ ಕ್ಷೇತ್ರದಲ್ಲಿ ಶೇ.10.79 ರಷ್ಟು ಮತದಾನವಾಗಿದೆ.ಬೆಳಗಾವಿ ಕ್ಷೇತ್ರ ಶೇ.9.31ರಷ್ಟುಉತ್ತರ ಕನ್ನಡ ಶೇ.11.೦7ರಷ್ಟುಬಳ್ಳಾರಿ ಕ್ಷೇತ್ರ ಶೇ.10.36ರಷ್ಟುದಾವಣಗೆರೆ ಕ್ಷೇತ್ರ ಶೇ.9.35ರಷ್ಟುಶಿವಮೊಗ್ಗ ಕ್ಷೇತ್ರ ಶೇ.10.5ರಷ್ಟುರಾಯಚೂರು ಕ್ಷೇತ್ರ ಶೇ.8.27ರಷ್ಟುಬಾಗಲಕೋಟೆ ಶೇ.8.59ರಷ್ಟುಹಾವೇರಿ ಶೇ.8.62ರಷ್ಟುಧಾರವಾಡ ಶೇ.9.38ರಷ್ಟುಕಲಬುರ್ಗಿ ಶೇ.8.71ರಷ್ಟುಕೊಪ್ಪಳ ಶೇ.8.79ರಷ್ಟುವಿಜಯಪುರ ಶೇ.9.26ರಷ್ಟು ಮತದಾನವಾಗಿದೆ.ಬೆಳಿಗ್ಗೆ … Continue reading *ಲೋಕಸಭಾ ಚುನಾವಣೆ: ಯಾವ ಕ್ಷೇತ್ರಗಳಲ್ಲಿ ಎಷ್ಟು ಮತದಾನ? ಇಲ್ಲಿದೆ ಮಾಹಿತಿ*