*ಭಾರತೀಯರಿಗೆ ಪಾಕಿಸ್ತಾನ ಅಧಿಕಾರಿ ಧಮ್ಕಿ: ಕತ್ತು ಸೀಳುವುದಾಗಿ ಸನ್ನೆ ಮಾಡಿ ಬೆದರಿಕೆ*
ಪ್ರಗತಿವಾಹಿನಿ ಸುದ್ದಿ: ಜಮ್ಮು-ಕಾಶ್ಮೀರದ ಪಹಲ್ಗಾಮ್ ನಲ್ಲಿ ಉಗ್ರರು 28 ಪ್ರವಾಸಿಗರನ್ನು ಗುಂಡಿಟ್ಟು ಹತ್ಯೆ ಮಾಡಿರುವ ಘಟನೆ ಖಂಡಿಸಿ ಲಂಡನ್ ನಲ್ಲಿ ಭಾರತೀಯರು ಪ್ರತಿಭಟನೆ ನಡೆಸುತ್ರ್ತಿದ್ದ ವೇಳೆ ಪಾಕಿಸ್ತಾಅ ಅಧಿಕಾರಿ ಭಾರತೀಯರಿಗೆ ಧಮ್ಕಿ ಹಾಕಿರುವ ಘಟನೆ ನಡೆದಿದೆ. ಪಾಕಿಸ್ತಾನ ರಾಯಭಾರ ಕಚೇರಿ ಎದುರು ಲಂಡನ್ ನಲ್ಲಿರುವ ಭಾರತೀಯರು ಪ್ರತಿಭಟನೆ ನಡೆಸಿದ್ದು, ಪಹಲ್ಗಾಮ್ ನಲ್ಲಿ ನಡೆದ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಪ್ರತಿಭಟನೆ ವೇಳೆ ಪಾಕಿಸ್ತಾನ ರಾಯಭಾರ ಕಚೇರಿ ಅಧಿಕಾರಿಯೊಬ್ಬ, ಕಟ್ಟಡದ ಮೇಲೆ ನಿಂತು ಭಾರತೀಯರ ಕತ್ತು ಸೀಳುವುದಾಗಿ ಸನ್ನೆ ಮಾಡಿ … Continue reading *ಭಾರತೀಯರಿಗೆ ಪಾಕಿಸ್ತಾನ ಅಧಿಕಾರಿ ಧಮ್ಕಿ: ಕತ್ತು ಸೀಳುವುದಾಗಿ ಸನ್ನೆ ಮಾಡಿ ಬೆದರಿಕೆ*
Copy and paste this URL into your WordPress site to embed
Copy and paste this code into your site to embed