*ಭಾರತೀಯರಿಗೆ ಪಾಕಿಸ್ತಾನ ಅಧಿಕಾರಿ ಧಮ್ಕಿ: ಕತ್ತು ಸೀಳುವುದಾಗಿ ಸನ್ನೆ ಮಾಡಿ ಬೆದರಿಕೆ*
ಪ್ರಗತಿವಾಹಿನಿ ಸುದ್ದಿ: ಜಮ್ಮು-ಕಾಶ್ಮೀರದ ಪಹಲ್ಗಾಮ್ ನಲ್ಲಿ ಉಗ್ರರು 28 ಪ್ರವಾಸಿಗರನ್ನು ಗುಂಡಿಟ್ಟು ಹತ್ಯೆ ಮಾಡಿರುವ ಘಟನೆ ಖಂಡಿಸಿ ಲಂಡನ್ ನಲ್ಲಿ ಭಾರತೀಯರು ಪ್ರತಿಭಟನೆ ನಡೆಸುತ್ರ್ತಿದ್ದ ವೇಳೆ ಪಾಕಿಸ್ತಾಅ ಅಧಿಕಾರಿ ಭಾರತೀಯರಿಗೆ ಧಮ್ಕಿ ಹಾಕಿರುವ ಘಟನೆ ನಡೆದಿದೆ.Home add -Advt ಪಾಕಿಸ್ತಾನ ರಾಯಭಾರ ಕಚೇರಿ ಎದುರು ಲಂಡನ್ ನಲ್ಲಿರುವ ಭಾರತೀಯರು ಪ್ರತಿಭಟನೆ ನಡೆಸಿದ್ದು, ಪಹಲ್ಗಾಮ್ ನಲ್ಲಿ ನಡೆದ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಪ್ರತಿಭಟನೆ ವೇಳೆ ಪಾಕಿಸ್ತಾನ ರಾಯಭಾರ ಕಚೇರಿ ಅಧಿಕಾರಿಯೊಬ್ಬ, ಕಟ್ಟಡದ ಮೇಲೆ ನಿಂತು ಭಾರತೀಯರ ಕತ್ತು ಸೀಳುವುದಾಗಿ … Continue reading *ಭಾರತೀಯರಿಗೆ ಪಾಕಿಸ್ತಾನ ಅಧಿಕಾರಿ ಧಮ್ಕಿ: ಕತ್ತು ಸೀಳುವುದಾಗಿ ಸನ್ನೆ ಮಾಡಿ ಬೆದರಿಕೆ*
Copy and paste this URL into your WordPress site to embed
Copy and paste this code into your site to embed