*ಲಂಡನ್‌ನಲ್ಲಿ ಅಂತರರಾಷ್ಟ್ರೀಯ ರೋಡ್‌ಷೋ; ಇಂಗ್ಲೆಂಡ್‌ನ ಪ್ರಮುಖ ಕಂಪನಿಗಳ ಜೊತೆ ಚರ್ಚೆ*

ಪ್ರಗತಿವಾಹಿನಿ ಸುದ್ದಿ: ʼಬೆಂಗಳೂರಿನಲ್ಲಿ   ತನ್ನ ಕಾರ್ಯಾಚರಣೆ ವಿಸ್ತರಿಸಲು ಮತ್ತು ಹೊಸಕೋಟೆಯಲ್ಲಿ  ಹೊಸ ವಿತರಣಾ ಕೇಂದ್ರ  ಸ್ಥಾಪಿಸಲು ಟೆಸ್ಕೊ  ಉದ್ದೇಶಿಸಿದ್ದು, ಇದರಿಂದ  16,500  ಉದ್ಯೋಗಗಳು ಸೃಷ್ಟಿಯಾಗಲಿವೆʼ ಎಂದು ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ ಅವರು ತಿಳಿಸಿದ್ದಾರೆ. ಇನ್ವೆಸ್ಟ್‌ ಕರ್ನಾಟಕದ ಅಂತರರಾಷ್ಟ್ರೀಯ ರೋಡ್‌ಷೋದ ಭಾಗವಾಗಿ ಸಚಿವರು ಲಂಡನ್‌ನಲ್ಲಿ ಎರಡನೆ ದಿನ ರೋಲ್ಸ್ ರಾಯ್ಸ್‌, ಮೆಗೆಲ್ಲನ್ ಏರೋಸ್ಪೇಸ್, ಟೆಸ್ಕೊ ಮತ್ತು ಪಿಯರ್ಸನ್‌ ಕಂಪನಿಗಳ ಮುಖ್ಯಸ್ಥರ ಜೊತೆ ಸಮಾಲೋಚನೆ ನಡೆಸಿದ ನಂತರ ಈ ಮಾಹಿತಿ ನೀಡಿದ್ದಾರೆ. ಬೆಂಗಳೂರಿನಲ್ಲಿ ತನ್ನ ವಹಿವಾಟು ವಿಸ್ತರಿಸಲು … Continue reading *ಲಂಡನ್‌ನಲ್ಲಿ ಅಂತರರಾಷ್ಟ್ರೀಯ ರೋಡ್‌ಷೋ; ಇಂಗ್ಲೆಂಡ್‌ನ ಪ್ರಮುಖ ಕಂಪನಿಗಳ ಜೊತೆ ಚರ್ಚೆ*