*ಕಳೆದುಹೋದ ಮೋಬೈಲ್ ಪತ್ತೆ: 110 ಮೋಬೈಲ್ ಫೋನ್ ಗಳು ಹಸ್ತಾಂತರ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಅಥಣಿ ಉಪವಿಭಾಗದಲ್ಲಿ ಕಳೆದುಹೋದ ಮೂಬೈಲಗಳನ್ನು ಸಿ ಇ ಐ ಆರ್ ಪೋರ್ಟಲ್ ಮೂಲಕ ಪತ್ತೆ ಮಾಡಿ ಸುಮಾರು 110 ಜನ ವಾರಸುದಾರರಿಗೆ ಹಸ್ತಾಂತರಿಸಲಾಗಿದೆ. ಇತ್ತಿಚೀನ ದಿನಗಳಲ್ಲಿ ಮೋಬೈಲ್ ಪೋನಗಳ ಬಳಕೆ ಹೆಚ್ಚಾದಂತೆ ಮೋಬೈಲ್ ಪೋನಗಳು ಕಳೆದು ಹೋಗುವ ಪ್ರಕರಣಗಳು ಹೆಚ್ಚಾಗುತ್ತಿದ್ದು ಇದ್ದನ್ನು ಗಂಭಿರವಾಗಿ ಪರಿಗಣಿಸಿರುವ ಕರ್ನಾಟಕ ರಾಜ್ಯ ಪೊಲೀಸ ಇಲಾಖೆಯು ಸಾರ್ವಜನಿಕರ ಆಸ್ತಿಯನ್ನು ರಕ್ಷಿಸಲು ಮತ್ತು ಕಳೆದುಹೋದ ಮೋಬೈಲಗಳನ್ನು ಶೀಘ್ರವಾಗಿ ಪತ್ತೆ ಮಾಡಲು ಅತ್ಯಾದುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಕಳೆದು ಹೋದ ಮೋಬೈಲಗಳನ್ನು ಪತ್ತೆ … Continue reading *ಕಳೆದುಹೋದ ಮೋಬೈಲ್ ಪತ್ತೆ: 110 ಮೋಬೈಲ್ ಫೋನ್ ಗಳು ಹಸ್ತಾಂತರ*
Copy and paste this URL into your WordPress site to embed
Copy and paste this code into your site to embed