*ಶಾಲೆಗೆ ಹೋಗುವಾಗ ಬಸ್ ಚಾಲಕ ಇಮ್ರಾನ್ ನನ್ನು ಪ್ರೀತಿಸಿ ಮದುವೆಯಾದ ಯುವತಿ ಅನುಮಾನಾಸ್ಪದವಾಗಿ ಸಾವು*: *ಏನಿದು ಪ್ರಕರಣ?*

ಪ್ರಗತಿವಾಹಿನಿ ಸುದ್ದಿ: ಶಾಲೆಗೆ ಹೋಗುವಾಗ ಬಸ್ ಚಾಲಕ ಮುಸ್ಲಿಂ ಯುವಕನನ್ನು ಪ್ರೀತಿಸಿ ಮದುವೆಯಾದ ಹಿಂದೂ ಯುವತಿ ಮೂರು ವರ್ಷದ ಬಳಿಕ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಆಶಾ (30) ಮೃತ ಮಹಿಳೆ. ನೇಣು ಬಿಗಿದ ಸ್ಥಿತಿಯಲ್ಲಿ ಆಶಾ ಶವ ಪತ್ತೆಯಾಗಿದೆ. ಪತಿಯೇ ಕೊಲೆ ಮಾಡಿ ಆತ್ಮಹತ್ಯೆ ಎಂದು ಬಿಂಬಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಅಲ್ಲದೇ ಆಶಾ ಸಾವಿನ ಬೆನ್ನಲ್ಲೇ ಪತಿ ನಾಪತ್ತೆಯಾಗಿದ್ದಾನೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಆಶಾ ಕೇರಳ ಮೂಲದ ಬಸ್ ಚಾಲಕ ಇಮ್ರಾನ್ ನನ್ನು … Continue reading *ಶಾಲೆಗೆ ಹೋಗುವಾಗ ಬಸ್ ಚಾಲಕ ಇಮ್ರಾನ್ ನನ್ನು ಪ್ರೀತಿಸಿ ಮದುವೆಯಾದ ಯುವತಿ ಅನುಮಾನಾಸ್ಪದವಾಗಿ ಸಾವು*: *ಏನಿದು ಪ್ರಕರಣ?*