*ಪ್ರಿಯತಮೆ ಕಾಟಕ್ಕೆ ಬೇಸತ್ತು ಯುವಕ ಆತ್ಮಹತ್ಯೆ*

ಪ್ರಗತಿವಾಹಿನಿ ಸುದ್ದಿ: ಪ್ರಿಯತಮೆಯ ಕಾಟಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿರುವ ಘಟನೆ ಹಾಸನದಲ್ಲಿ ನಡೆದಿದೆ. ಕವನ (30) ಆತ್ಮಹತ್ಯೆ ಮಾಡಿಕೊಂಡಿರುವ ಯುವಕ. ಅಜಲಿ ಎಂಬ ಯುವತಿ ವಿರುದ್ಧ ಆರೋಪ ಮಾಡಿ, ಸಾವಿಗೂ ಮುಇನ್ನ ವಿಡಿಯೋ ಹೇಳಿಕೆಗಳನ್ನು ನೀಡಿ ವಿಶ ಸೇವಿಸಿದ್ದ. ತೀವ್ರ ಅಸ್ವಸ್ಥನಾಗಿದ್ದ ಕವನನ್ನನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ಕವನ ಸಾವನ್ನಪ್ಪಿದ್ದಾನೆ. ಕವನ ಮಾಡಿಟ್ತಿರುವ ವಿಡಿಯೋದಲ್ಲಿ ಅಂಜಲಿ ಸೇರೊದಂತೆ ಹಲವರು ಹೆಸರು ಉಲ್ಲೇಖವಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ. … Continue reading *ಪ್ರಿಯತಮೆ ಕಾಟಕ್ಕೆ ಬೇಸತ್ತು ಯುವಕ ಆತ್ಮಹತ್ಯೆ*