*ಲವ್-ಸೆಕ್ಸ್-ದೋಖಾ: ಮದುವೆಯಾಗುವುದಾಗಿ ನಂಬಿಸಿ ಯುವಕನಿಂದ ಮೋಸ: ಆರೋಪಿ ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ: ಯುವತಿಯೊಬ್ಬಳನ್ನು ಮದುವೆಯಾಗುವುದಾಗಿ ನಂಬಿಸಿ ಲಕ್ಷ ಲಕ್ಷ ಹಣವನ್ನು ದೋಚಿ ವ್ಯಕ್ತಿಯೋರ್ವ ಕೈಕೊಟ್ಟ ಘಟನೆ ಬೆಳಕಿಗೆ ಬಂದಿದೆ. ಹರಿಯಾಣ ಮೂಲದ ಶುಭಾಂಶು ಎಂಬಾತ ಬೆಂಗಳೂರಿನಲ್ಲಿ ವಾಸವಾಗಿದ್ದ. ಬೆಂಗಳೂರಿನ ಟಿ.ದಾಸರಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಐಷಾರಾಮಿ ಜೀವನ ನಡೆಸುತ್ತಿದ್ದ. ಹೀಗೆ ಮನೆ ಬಳಿಯ ಬಾಲಕಿಯೊಬ್ಬಳ ಪರಿಚಯ ಮಾಡಿಕೊಂಡ ಆಸಾಮಿ ಆಕೆಯ ಮನೆಗೆ ಭೇಟಿ ನೀಡಿ ಕುಟಿಂಬ್ವದವರ ಜೊತೆಯೂ ಪರಿಚಯವಾಗಿದ್ದಾನೆ. ಬಳಿಕ ಬಾಲಕಿಯ ಸಹೋದರಿಯನ್ನು ತನ್ನ ಬಲೆಗೆ ಬೀಳಿಸಿಕೊಂಡು ಮದುವೆ ಪ್ರಸ್ತಾಪವನ್ನೂ ಮಾಡಿದ್ದಾನೆ. ಬಳಿಕ ಪ್ರೀತಿ-ಪ್ರೇಮ ಎಂದು ನಾಟಕವಾಡಿ … Continue reading *ಲವ್-ಸೆಕ್ಸ್-ದೋಖಾ: ಮದುವೆಯಾಗುವುದಾಗಿ ನಂಬಿಸಿ ಯುವಕನಿಂದ ಮೋಸ: ಆರೋಪಿ ಅರೆಸ್ಟ್*