*ಎಲ್‌ಪಿಜಿ ಸಿಲಿಂಡರ್ ದರ 200ರೂ. ಇಳಿಕೆ*

ಪ್ರಗತಿವಾಹಿನಿ ಸುದ್ದಿ: ಇಂದಿನಿಂದ ಅನ್ವಯವಾಗುವಂತೆ ವಾಣಿಜ್ಯ ಬಳಕೆಯ 19 ಕೆಜಿ ಎಲ್‌ಪಿಜಿ ಸಿಲಿಂಡರ್ ದರ 200ರೂ. ಕಡಿತಗೊಳಿಸಲಾಗಿದೆ.  ಇತ್ತೀಚಿನ ಬೆಲೆ ಪರಿಷ್ಕರಣೆಯ ಪ್ರಕಾರ, ನವದೆಹಲಿಯಲ್ಲಿ 19 ಕೆಜಿ ತೂಕದ ವಾಣಿಜ್ಯ ಸಿಲಿಂಡರ್ ಬೆಲೆ 202 ರೂಪಾಯಿ ಕಡಿಮೆಯಾಗಿದೆ. ಅದೇ ರೀತಿ ಕೋಲ್ಕತ್ತದಲ್ಲಿ 209 ರೂಪಾಯಿ ಇಳಿಕೆಯಾಗಿದ್ದು, ನೂತನ ಬೆಲೆ 2,872.50 ರೂಪಾಯಿಗೆ ತಲುಪಿದೆ. ತೈಲ ಕಂಪನಿಗಳು ಪ್ರಕಟಿಸಿರುವ ಈ ಪರಿಷ್ಕೃತ ದರಗಳು ಶನಿವಾರದಿಂದಲೇ ಜಾರಿಗೆ ಬಂದಿವೆ.Home add -Advt ಈ ದರ ಕಡಿತವು ಮುಖ್ಯವಾಗಿ ಹೊಟೇಲ್, ರೆಸ್ಟೋರೆಂಟ್, … Continue reading *ಎಲ್‌ಪಿಜಿ ಸಿಲಿಂಡರ್ ದರ 200ರೂ. ಇಳಿಕೆ*