*LPG ಸಿಲಿಂಡರ್ ದರ ಮತ್ತೆ ಏರಿಕೆ*

ಪ್ರಗತಿವಾಹಿನಿ ಸುದ್ದಿ: ಎಲ್ ಪಿಜಿ ಸಿಲಿಂಡರ್ ದರ ಮತ್ತೆ ಏರಿಕೆಯಾಗಿದೆ. ವಾಣಿಜ್ಯ ಬಳಕೆಯ ಅನಿಲ ಬೆಲೆ ಇಂದಿನಿಂದ ಏರಿಕೆಯಾಗಿದೆ.Home add -Advt ಸರ್ಕಾರಿ ತೈಲ ಹಾಗೂ ಅನಿಲ ಮಾರುಕಟ್ಟೆ ಕಂಪನಿಗಳು ಇಂದಿನಿಂದ 19 ಕೆಜಿಯ ವಾಣಿಜ್ಯ ಬಳಕೆ ಎಲ್ ಪಿಜಿ ಸಿಲಿಂಡರ್ ದರವನ್ನು ಏರಿಕೆ ಮಾಡಿವೆ. ವಾಣಿಜ್ಯ ಬಳಕೆ ಸಿಲಿಂಡರ್ ದರ ಇಂದಿನಿಂದ 8.50ರೂ ಹೆಚ್ಚಳವಾಗಿದೆ. ಗೃಹ ಬಳಕೆಗೆ ಬಳಸುವ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. 14 ಕೆಜಿಯ ಸಿಲಿಂಡರ್ ಬೆಲೆಯಲ್ಲಿ ಯಾವ ಬದಲಾವಣೆ ಇರುವುದಿಲ್ಲ. … Continue reading *LPG ಸಿಲಿಂಡರ್ ದರ ಮತ್ತೆ ಏರಿಕೆ*