*ಹಬ್ಬಕ್ಕೂ ಮುನ್ನವೇ ಎಲ್‌ಪಿಜಿ ಬೆಲೆ ಏರಿಕೆ*: *ಇಂದಿನಿಂದಲೇ ಹೊಸ ದರ ಜಾರಿಗೆ*

ಪ್ರಗತಿವಾಹಿನಿ ಸುದ್ದಿ: ಹಬ್ಬದ ಸಂಭ್ರಮಕ್ಕೆ ಸಿದ್ಧತೆ ನಡೆಯುತ್ತಿರುವ ಬೆನ್ನಲ್ಲೇ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ ದರ ಏರಿಕೆಯಾಗಿದೆ. ಇಂದಿನಿಂದಲೇ ಜಾರಿಗೆ ಬರುವಂತೆ 19 ಕೆ.ಜಿ. ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ ₹62.50 ಹೆಚ್ಚಳ ಮಾಡಲಾಗಿದೆ. ದರ ಏರಿಕೆಯಿಂದ ಹೋಟೆಲ್‌, ರೆಸ್ಟೋರೆಂಟ್‌, ಡಾಬಾ ಸೇರಿದಂತೆ ವಾಣಿಜ್ಯ ಅಡುಗೆ ಅನಿಲ ಬಳಸುವ ಉದ್ಯಮಗಳಿಗೆ ಹೆಚ್ಚುವರಿ ವೆಚ್ಚದ ಹೊರೆ ಬೀಳಲಿದೆ. ಹೊಸ ದರದಂತೆ ದೆಹಲಿಯಲ್ಲಿ 19 ಕೆ.ಜಿ. ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆ ₹2,810ಕ್ಕೆ ತಲುಪಿದೆ. ಸೆಪ್ಟೆಂಬರ್‌ನಲ್ಲಿ ಇದೇ ಸಿಲಿಂಡರ್ ಬೆಲೆ ₹2,747.50 … Continue reading *ಹಬ್ಬಕ್ಕೂ ಮುನ್ನವೇ ಎಲ್‌ಪಿಜಿ ಬೆಲೆ ಏರಿಕೆ*: *ಇಂದಿನಿಂದಲೇ ಹೊಸ ದರ ಜಾರಿಗೆ*