*ಗಾಯಕ ಲಕ್ಕಿ ಅಲಿಗೆ ಸಂಕಷ್ಟ: ಅರೆಸ್ಟ್ ವಾರೆಂಟ್ ಜಾರಿ*

ಪ್ರಗತಿವಾಹಿನಿ ಸುದ್ದಿ: ಬಾಲಿವುಡ್ ನ ಖ್ಯಾತ ಗಾಯಕ ಮಕ್ಸೂದ್ ಅಲಿ ಅಲಿಯಾಸ್ ಲಕ್ಕಿ ಅಲಿ ವಿರುದ್ಧ ಬಂಧನ ವಾರಂಟ್ ಜಾರಿಯಾಗಿದೆ. ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ 6 ತಿಂಗಳ ಜಿಅಲು ಶಿಕ್ಷೆಗೆ ಸಂಬಂಧಿಸಿದಂತೆ ಅರೆಸ್ಟ್ ವಾರಂಟ್ ಜಾರಿಯಾಗಿದೆ. 2014ರಲ್ಲಿ ಸೈಯದ್ ರಿಜ್ವಾಲ್ ಎಂಬುವವರು ಲಕ್ಕಿ ಅಲಿ ವಿರುದ್ಧ ಖಾಸಗಿ ದೂರು ನೀಡಿದ್ದರು. ಜಮೀನು ಮಾರುವುದಾಗಿ ಹೇಳಿ ಹಣ 27 ಲಕ್ಷ ಹಣ ಪಡೆದು ವಂಚಿಸಿದ್ದರು. ಸಿವಿಲ್ ದಾವೆ ಬಳಿಕ ರಾಜಿ ಮಾಡಿಕೊಂಡು ಚೆಕ್ ನೀಡಿದ್ದರು. 2002ರ ವ್ಯವಹಾರ … Continue reading *ಗಾಯಕ ಲಕ್ಕಿ ಅಲಿಗೆ ಸಂಕಷ್ಟ: ಅರೆಸ್ಟ್ ವಾರೆಂಟ್ ಜಾರಿ*