*ಮಚ್ಚೆ ಗ್ರಾಮದ ರಾಯಣ್ಣ ಮೂರ್ತಿಗೆ ಅಪಮಾನ..? ಕಮಿಷನರ್ ಪ್ರತಿಕ್ರಿಯೆ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ತಾಲೂಕಿನ ಮಚ್ಚೆ ಗ್ರಾಮದಲ್ಲಿ ರಾಯಣ್ಣ ಮೂರ್ತಿ ಮೇಲೆ ಮಸಿ ಹಚ್ಚಲಾಗಿದೆಯಾ ಅಥವಾ ಮರದ ದ್ರವ ಬಿದ್ದಿದ್ದೆಯಾ ಎಂದು ತಿಳಿಯಲು ತನಿಖೆ ಕೈಕೊಳ್ಳಾಗಿದೆ ಎಂದು ಪೊಲೀಸ್ ಕಮಿಷರನ್ ಭೂಷಣ್ ಬೋರಸೆ ತಿಳಿಸಿದ್ದಾರೆ. ತಮ್ಮ ಕಚೇರಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಿನ್ನೆ ರಾತ್ರಿ ಪೊಲೀಸ್ ಕಂಟ್ರೋಲ್ ರೂಮ್ ಗೆ ಕರೆ ಬಂದಿತ್ತು. ಮಚ್ಚೆ ಗ್ರಾಮದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೂರ್ತಿ ಮೇಲೆ ಏನು ಹಾಕಿದ್ದಾರೆ ಅಂತಾ ಮಾಹಿತಿ ಬಂದ ತಕ್ಷಣ ಸ್ಥಳಕ್ಕೆ ಹೋಗಿ … Continue reading *ಮಚ್ಚೆ ಗ್ರಾಮದ ರಾಯಣ್ಣ ಮೂರ್ತಿಗೆ ಅಪಮಾನ..? ಕಮಿಷನರ್ ಪ್ರತಿಕ್ರಿಯೆ*
Copy and paste this URL into your WordPress site to embed
Copy and paste this code into your site to embed