*ಆಶ್ರಯ ಧಾಮದಲ್ಲಿದ್ದ 26 ಹೆಣ್ಣುಮಕ್ಕಳು ನಾಪತ್ತೆ*

ಪ್ರಗತಿವಾಹಿನಿ ಸುದ್ದಿ; ಭೋಪಾಲ್: ಆಶ್ರಯ ಧಾಮದಲ್ಲಿದ್ದ 26 ಹುಡುಗಿಯರು ನಾಪತ್ತೆಯಾಗಿರುವ ಘಟನೆ ಮಧ್ಯಪ್ರದೇಶದ ಭೋಪಾಲ್ ನಲ್ಲಿ ನಡೆದಿದೆ. ವಿವಿಧ ರಾಜ್ಯಗಳಿಂದ ರಕ್ಷಿಸಲ್ಪಟ್ಟ ಹುಡುಗಿಯರನ್ನು ಭೋಪಾಲ್ ನ ಶೆಲ್ಟರ್ ಹೋಂ ನಲ್ಲಿ ಆಶ್ರಯ ಪಡೆದಿದ್ದರು. ಭೋಪಾಲ್ ನ ಹೊರವಲಯದಲ್ಲಿರುವ ಪರ್ವಾಲಿಯಾ ಪ್ರದೇಶದಲ್ಲಿರುವ ಅಂಚಲ್ ಬಾಲಕಿಯರ ಹಾಸ್ಟೇಲ್ ನಲ್ಲಿದ್ದರು. ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಪ್ರಿಯಾಂಕ್ ಕನುಂಗೋ ಆಶ್ರಯ ಧಾಮಕ್ಕೆ ದಿಢೀರ್ ಭೇಟಿ ನೀಡಿದ್ದ ವೇಳೆ ಇಲ್ಲಿನ 26 ಹುಡುಗಿಯರು ನಾಪತ್ತೆಯಾಗಿರುವ ಬಗ್ಗೆ ಬೆಳಕಿಗೆ ಬಂದಿದೆ. ಹೆಣ್ಣುಮಕ್ಕಳ … Continue reading *ಆಶ್ರಯ ಧಾಮದಲ್ಲಿದ್ದ 26 ಹೆಣ್ಣುಮಕ್ಕಳು ನಾಪತ್ತೆ*