*ಮತ್ತೊಂದು ಪಟಾಕಿ ದುರಂತ*: *ಒಂದೇ ಕುಟುಂಬದ 6 ಜನರು ಸಜೀವದಹನ*

ಪ್ರಗತಿವಾಹಿನಿ ಸುದ್ದಿ: ದೀಪಾವಳಿ ಹಬ್ಬದ ಸಂಭ್ರಮದ ನಡುವೆ ಪಟಾಕಿ ಕಿಡಿಯಿಂದ ಹೊತ್ತಿಕೊಂಡ ಬೆಂಕಿ ಅವಘಡದಲ್ಲಿ ಇನ್ನೂ ಜಗತ್ತನ್ನೇ ಸರಿಯಾಗಿ ನೋಡದ ಎರಡು ತಿಂಗಳ ಪುಟ್ಟ ಕಂದಮ್ಮ ಸೇರಿ ಒಂದೇ ಕುಟುಂಬದ ಆರು ಜನರು ಸಜೀವದಹನವಾಗಿದ್ದಾರೆ. ಪಟಾಕಿ ಅಂಗಡಿಯೊಂದರಲ್ಲಿ ಕಾಣಿಸಿಕೊಂಡ ಬೆಂಕಿ ಪಕ್ಕದ ವಸತಿ ಕಟ್ಟಡಕ್ಕೆ ವ್ಯಾಪಿಸಿದ್ದು, ಘಟನೆಯಲ್ಲಿ ಒಂದು ಇಡೀ ಕುಟುಂಬವೇ ಬೆಂಕಿಯಲ್ಲಿ ಸುಟ್ಟುಹೋಗಿದೆ. ಕುಟುಂಬದ ಆರು ಜನರು ಸಜೀವದಹನವಾಗಿದ್ದಾರೆ. ಪಟಾಕಿ ಅಂಗಡಿಯಿಂದ ಮೂರು ಅಂತಸ್ತಿನ ಕಟ್ಟಡಕ್ಕೆ ಬೆಂಕಿ ಆವರಿಸಿ ಈ ದುರಂತ ಸಂಭವಿಸಿದೆ. ಮಧ್ಯಪ್ರದೇಶದ ಕಟ್ನಿ … Continue reading *ಮತ್ತೊಂದು ಪಟಾಕಿ ದುರಂತ*: *ಒಂದೇ ಕುಟುಂಬದ 6 ಜನರು ಸಜೀವದಹನ*