*ಹತ್ಯೆಯಾದ 18 ತಿಂಗಳ ಬಳಿಕ ಮರಳಿ ಬಂದ ಮಹಿಳೆ: ಕುಟುಂಬದವರೇ ಶಾಕ್*

ಪ್ರಗತಿವಾಹಿನಿ ಸುದ್ದಿ: ಮಹಿಳೆಯೊಬ್ಬಳು ಹತ್ಯೆಯಾಗಿದ್ದಾಳೆಂದು ಕುಟುಂಬದವರು ಆಕೆಯ ಅಂಯ ಸಂಸ್ಕಾರ ನೆರವೇರಿಸಿ 18 ತಿಂಗಳ ಬಳಿಕ ಆಕೆ ಮರಳಿ ಬಂದು ಅಚ್ಚರಿ ಮೂಡಿಸಿದ್ದಾಳೆ. ಮಧ್ಯಪ್ರದೇಶದ ಮಂಡಸೌರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ನವಾಲಿ ಗ್ರಾಮದ ಲಲಿತಾಬಾಯಿ (35) ಎಂಬ ಮಹಿಳೆ ಯನ್ನು ಕೊಲೆ ಮಾಡಿರುವ ಆರೋಪದಲ್ಲಿ ನಾಲ್ವರು ಜೈಲು ಸೇರಿದ್ದಾರೆ. ಆದರೆ ಕೊಲೆಯಾಗಿದ್ದಾಳೆ ಎನ್ನಲಾದ ಮಹಿಳೆ ಇದೀಗ ಬದುಕು ಬಂದಿದ್ದಾಳೆ. ಮಹಿಳೆ ಲಲಿತಾಬಾಯಿ 2023ರ ಸೆಪ್ಟೆಂಬರ್ ನಲ್ಲಿ ನಾಪತ್ತೆಯಾಗಿದ್ದಳು. ಕುಟುಂಬದವರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಹಂಡ್ಲಾ … Continue reading *ಹತ್ಯೆಯಾದ 18 ತಿಂಗಳ ಬಳಿಕ ಮರಳಿ ಬಂದ ಮಹಿಳೆ: ಕುಟುಂಬದವರೇ ಶಾಕ್*