ಮಡಿವಾಳ ಮಾಚಿದೇವರ ಜಯಂತಿ: ಶರಣರಲ್ಲಿ ಮಾಚಿದೇವರಿಗೆ ವಿಶೇಷ ಸ್ಥಾನ: ಡಾ.ಹೇಮಾ ಸುನ್ನೊಳ್ಳಿ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮಡಿವಾಳ ಮಾಚಿದೇವರು ಬಸವಣ್ಣನವರಕಿಂತಲ್ಲೂ ಹಿರಿಯವರಾಗಿದ್ದರು. ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದ ಅವರು ದೈವಾಂಶಸಂಭೂತರಾಗಿದ್ದರು. ಕಾಯಕವೇ ಕೈಲಾಸ ಎನ್ನುವಂತೆ ತಮ್ಮ ಕಾಯಕದಲ್ಲಿ ನಿಷ್ಠೆ ಉಳ್ಳವರಾಗಿದ್ದರು ಎಂದು ಸಾಹಿತಿ ಡಾ.ಹೇಮಾ ಸುನ್ನೊಳ್ಳಿ ತಿಳಿಸಿದರು. ಜಿಲ್ಲಾಡಳಿತ ,ಜಿಲ್ಲಾ ಪಂಚಾಯತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಸಂಯುಕ್ತ ಆಶ್ರಯದಲ್ಲಿ ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ಶನಿವಾರ(ಫೆ.1) ಏರ್ಪಡಿಸಲಾಗಿದ್ದ ಶ್ರೀ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು. ಅನುಭವ ಮಂಟಪದಲ್ಲಿ ಇವರು ಮುಖ್ಯವಾದ … Continue reading ಮಡಿವಾಳ ಮಾಚಿದೇವರ ಜಯಂತಿ: ಶರಣರಲ್ಲಿ ಮಾಚಿದೇವರಿಗೆ ವಿಶೇಷ ಸ್ಥಾನ: ಡಾ.ಹೇಮಾ ಸುನ್ನೊಳ್ಳಿ
Copy and paste this URL into your WordPress site to embed
Copy and paste this code into your site to embed