*ಮಧುರೈ ಬೆಟ್ಟದ ದೀಪೋತ್ಸವಕ್ಕೆ ಹೊಸ ತಿರುವು*: *ಕೋರ್ಟ್‌ ಆದೇಶ ಧಿಕ್ಕರಿಸಿದ ಸಿಎಂ ವಿಜಯ್*

ಪ್ರಗತಿವಾಹಿನಿ ಸುದ್ದಿ: ತಮಿಳುನಾಡಿನ ಮಧುರೈನಲ್ಲಿ ನಡೆದ ಕಾರ್ತಿಕ ಮಹಾದೀಪೋತ್ಸವ ಈ ಬಾರಿ ಭಾರೀ ವಿವಾದಕ್ಕೆ ಸಾಕ್ಷಿಯಾಗಿದೆ. ನ್ಯಾಯಾಲಯಗಳ ಆದೇಶ, ಸರ್ಕಾರದ ನಿರ್ಧಾರ ಮತ್ತು ರಾಜಕೀಯ ಪಕ್ಷಗಳ ವಿರೋಧದ ನಡುವೆ ದೀಪೋತ್ಸವ ನಡೆದಿದೆ. ವಿವಾದಿತ ಕಲ್ಲಿನ ಕಂಬದ ಮೇಲೆ ದೀಪ ಬೆಳಗಿಸುವ ವಿಚಾರವೇ ಸಂಘರ್ಷಕ್ಕೆ ಕಾರಣವಾಗಿದೆ. ಕೊನೆಗೆ ಬೆಟ್ಟದ ಸಾಂಪ್ರದಾಯಿಕ ಸ್ಥಳದಲ್ಲಿ ದೀಪ ಬೆಳಗಿಸಲಾಗಿದ್ದು, ಸರ್ಕಾರದ ವಿರುದ್ಧ ಪ್ರತಿಭಟನೆಗಳು ಭುಗಿಲೆದ್ದಿವೆ. ತಿರುಪ್ಪರಂಕುಂದ್ರಂ ಬೆಟ್ಟದ ವಾರ್ಷಿಕ ಕಾರ್ತಿಕ ಮಹಾದೀಪೋತ್ಸವ ಮಂಗಳವಾರ ಸಂಜೆ ರಾಜಕೀಯ ಮತ್ತು ಕಾನೂನು ಹೈಡ್ರಾಮಾಗಳ ನಡುವೆ ಸಂಪನ್ನಗೊಂಡಿದೆ. … Continue reading *ಮಧುರೈ ಬೆಟ್ಟದ ದೀಪೋತ್ಸವಕ್ಕೆ ಹೊಸ ತಿರುವು*: *ಕೋರ್ಟ್‌ ಆದೇಶ ಧಿಕ್ಕರಿಸಿದ ಸಿಎಂ ವಿಜಯ್*