*ಮಹದಾಯಿ ವಿವಾದ: ಬೆಳಗಾವಿಯ ಕಣಕಂಬಿಗೆ ಭೇಟಿ ನೀಡಿದ ಕೇಂದ್ರ ತಂಡ*

ಪ್ರಗತಿವಾಹಿನಿ ಸುದ್ದಿ: ಕರ್ನಾಟಕ, ಮಹಾರಾಷ್ಟ್ರ, ಗೋವಾ ಮೂರು ರಾಜ್ಯಗಳ ನಡುವಿನ ಮಹದಾಯಿ ಜಲ ವಿವಾದ ಬಗೆಹರಿಯುವ ಲಕ್ಷನಗಕು ಕಾಣುತ್ತಿಲ್ಲ. ಮಹದಾಯಿ ಯೋಜನೆಗೆ ಗೋವಾ ಸರ್ಕಾರ ಮತ್ತೆ ಕ್ಯಾತೆ ತೆಗೆದಿದೆ. ಗೋವಾ ಸರ್ಕಾರದ ಒತ್ತಡಕ್ಕೆ ಮಣಿದು ಕೇಂದ್ರ ತಂಡ ರಚಿಸಲಾಗಿದ್ದು, ಇಂದು ಕೇಂದ್ರ ತಂಡ ಬೆಳಗಾವಿಯ ಕಣಕಂಬಿಗೆ ಭೇಟಿ ನೀಡಿದೆ.Home add -Advt ಕೇಂದ್ರದಿಂದ ಪರಿಸರ ಇಲಕಹೆ ಅನುಮತಿ ಸಿಒಗದಂತೆ ನೋಡಿಕೊಲ್ಳಲು ಗೋವಾ ಸರ್ಕಾರ ಕುತಂತ್ರ ಮಾಡಿದೆ ಎನ್ನಲಾಗಿದೆ. ಇದರ ಭಾಗವಾಗಿಯೇ ಮಹದಾಯಿ ಜಲಾನಯನ ಪ್ರದೇಶಕ್ಕೆ ಕೇಂದ್ರದ ಪ್ರವಾಹ … Continue reading *ಮಹದಾಯಿ ವಿವಾದ: ಬೆಳಗಾವಿಯ ಕಣಕಂಬಿಗೆ ಭೇಟಿ ನೀಡಿದ ಕೇಂದ್ರ ತಂಡ*