*ಮಹಾದೇವ ಭಾಂದುರ್ಗೆ ಇನ್ನಿಲ್ಲ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ: ಭಾಗ್ಯನಗರ- ಅನಗೋಳ ಪ್ರದೇಶದ ಪ್ರತಿಷ್ಠಿತ ಭಾಂದುರ್ಗೆ ಮೆಡಿಕಲ್ಸ್ ಮಾಲಿಕರಾಗಿದ್ದ ಮಹಾದೇವ ರಾಮಚಂದ್ರ ಭಾಂದುರ್ಗೆ (69) ಅವರು ಸೋಮವಾರ (ನ.16) ಬೆಳಗಿನ ಜಾವ ನಿಧನರಾದರು. ಅವರಿಗೆ ಪತ್ನಿ, ಇಬ್ಬರು ಪುತ್ರರು, ಸೊಸೆಯಂದಿರು ಹಾಗೂ ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವಿದೆ. ಅವರ ಅಂತ್ಯಕ್ರಿಯೆ ಸೋಮವಾರ ಸಂಜೆ ಚಿದಂಬರ ನಗರ ಸ್ಮಶಾನ ಭೂಮಿಯಲ್ಲಿ ನಡೆಯಿತು. ಮೃತರ ರಕ್ಷಾ ವಿಸರ್ಜನೆ ಕಾರ್ಯಕ್ರಮ ಗುರುವಾರ (ನ.19) ಬೆಳಗ್ಗೆ 8.30ಕ್ಕೆ ಚಿದಂಬರ ನಗರ ಸ್ಮಶಾನ ಭೂಮಿಯಲ್ಲಿ ನಡೆಯಲಿದೆ ಎಂದು ಕುಟುಂಬದವರು … Continue reading *ಮಹಾದೇವ ಭಾಂದುರ್ಗೆ ಇನ್ನಿಲ್ಲ*