*ಮಹಾರಾಷ್ಟ್ರ ಚುನಾವಣೆ: EVM ಹ್ಯಾಕ್ ನಿಂದಲೇ ನಮಗೆ ಸೋಲು: ಗೃಹ ಸಚಿವ ಪರಮೇಶ್ವರ್*

ಪ್ರಗತಿವಾಹಿನಿ ಸುದ್ದಿ: ಮಹಾರಾಷ್ಟ್ರ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ಇವಿಎಂ ಹ್ಯಾಕ್ ಆಗಿರುವುದೇ ಕಾರಣ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವರು, ಸ್ಟ್ರ್ಯಾಟಜಿ ಮಾಡುವುದರಲ್ಲಿಯೂ ನಾವು ಫೇಲ್ ಆಗಿದ್ದೇವೆ. ಮಹಾರಾಷ್ಟ್ರದಲ್ಲಿ ನಾವು ಅಘಾಡಿ ಬರುತ್ತದೆ ಎಂದುಕೊಂಡಿದ್ದೆವು. ಆದರೆ ಎಲ್ಲಾ ಉಲ್ಟಾ ಆಗಿದೆ ಎಂದಿದ್ದಾರೆ. ಬಹಳಷ್ಟು ಕಡೆ ಇವಿಎಂ ಮ್ಯಾಮಿಪ್ಯುಲೆಟ್ ಮಾಡಿದ್ದಾರೆ ಎಂದು ಚರ್ಚೆಯಾಗಿದೆ. ಜಾರ್ಖಂಡ್ ನಲ್ಲಿ ಯಾಕೆ ಹಾಗಾಗಿಲ್ಲ? ಬಿಜೆಪಿಯವರು ಪ್ಲಾನ್ ಆಫ್ ಆಕ್ಷನ್ ತರಹ ಇದನ್ನು ಮಾಡ್ತಾರೆ ಎಂದು ಹೇಳಿದರು. … Continue reading *ಮಹಾರಾಷ್ಟ್ರ ಚುನಾವಣೆ: EVM ಹ್ಯಾಕ್ ನಿಂದಲೇ ನಮಗೆ ಸೋಲು: ಗೃಹ ಸಚಿವ ಪರಮೇಶ್ವರ್*