*ಮಹಾರಾಷ್ಟ್ರ ಚುನಾವಣೆ ಫಲಿತಾಂಶ: ಯಾರಿಗೆ ಮುನ್ನಡೆ?*
ಪ್ರಗತಿವಾಹಿನಿ ಸುದ್ದಿ: ಮಹಾರಾಷ್ಟ್ರ ವಿಧಾನಸಭಾ ಚುನಾವಣಾ ಮತ ಎಣಿಕೆ ಬಿರುಸಿನಿಂದ ಸಾಗಿದ್ದು, ಇಂದು ಫಲಿತಾಂಶ ಪ್ರಕಟವಾಗಲಿದೆ. ಎಲ್ಲ 288 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ನ.20ರಂದು ಮತದಾನ ನಡೆದಿತ್ತು. ಇಂದು ಮಹಾ ಚುನಾವಣಾ ಫಲಿತಾಂಶ ಹೊರಬೀಳಲಿದೆ. ಮಹಾರಾಷ್ಟ್ರ ಚುನಾವಣೆ ಒಟ್ಟು ಕ್ಷೇತ್ರಗಳು: 288 ಬಿಜೆಪಿ: 122 ಕ್ಷೇತ್ರಗಳಲ್ಲಿ ಮುನ್ನಡೆಶಿವಸೇನೆ: 57 ಕ್ಷೇತ್ರಎನ್‌ಸಿಪಿ: 37 ಕ್ಷೇತ್ರಎನ್‌ಸಿಪಿ (ಶರತ್ ಪವಾರ್‌ಬಣ): 10 ಕ್ಷೇತ್ರಕಾಂಗ್ರೆಸ್: 20 ಕ್ಷೇತ್ರಶಿವ್ ಸೇನಾ (ಉದ್ಧವ್ ಠಾಕ್ರೆ ಬಣ): 18 ಕ್ಷೇತ್ರಇತರೆ: 5 ಕ್ಷೇತ್ರ ಸದ್ಯದ ಮಾಹಿತಿ ಪ್ರಕಾರ … Continue reading *ಮಹಾರಾಷ್ಟ್ರ ಚುನಾವಣೆ ಫಲಿತಾಂಶ: ಯಾರಿಗೆ ಮುನ್ನಡೆ?*
Copy and paste this URL into your WordPress site to embed
Copy and paste this code into your site to embed