*ಎತ್ತಿನ ಬದಲು ಪತ್ನಿಗೆ ನೊಗ ಕಟ್ಟಿ ಹೊಲದಲ್ಲಿ ಉಳುಮೆ ಮಾಡಿದ ರೈತ*

ಪ್ರಗತಿವಾಹಿನಿ ಸುದ್ದಿ: ದೇಶದ ಬೆನ್ನೆಲುಬು ಅನ್ನದಾತ. ದೇಶಕ್ಕೆ ಅನ್ನ ನೀಡುವ ಬಡ ರೈತನ ಪಾಡು, ಸಂಕಷ್ಟ ಯಾರೂ ಕೇಳುವವರಿಲ್ಲ. ಇರುವ ಸಣ್ಣಪುಟ್ಟ ಹೊಲ-ಗದ್ದೆಗಳಲ್ಲಿ ಉಳಿಮೆ ಮಾಡಿ, ಖರ್ಚು ವೆಚ್ಚಗಳನ್ನು ನಿಭಾಯಿಸಲು ಇಂದಿನ ದಿನಗಳಲ್ಲಿ ಹರ ಸಾಹಸಪಡಬೇಕಾದ ಸ್ಥಿತಿ. ಇಲ್ಲೋರ್ವ ರೈತ ಉಳಿಮೆ ಎತ್ತು ಇಲ್ಲವೆಂದು ಪತ್ನಿಯನ್ನೇ ನೊಗಕ್ಕೆ ಕಟ್ಟಿ ಹೊಲದಲ್ಲಿ ಉಳಿಮೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.Home add -Advt ಮಹಾರಾಷ್ಟ್ರದ ಲಾತೂರ್ ಜಿಲ್ಲೆಯ ದಿಯೋನಿ ತಾಲೂಕಿನ ಬಂಬಾಲಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ದೇಶಕ್ಕೆ ಅನ್ನ … Continue reading *ಎತ್ತಿನ ಬದಲು ಪತ್ನಿಗೆ ನೊಗ ಕಟ್ಟಿ ಹೊಲದಲ್ಲಿ ಉಳುಮೆ ಮಾಡಿದ ರೈತ*