*ಮಹಾರಾಷ್ಟ್ರದ ವೈಷ್ಣವಿ ಹಗವಾನೆ ಪ್ರಕರಣ: ಕರ್ನಾಟಕದ ಮಾಜಿ ಸಚಿವನ ಪುತ್ರ ಬಂಧನ*

ಪ್ರಗತಿವಾಹಿನಿ ಸುದ್ದಿ: ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿರುವ ವೈಷ್ಣವಿ ಹಗವಾನೆ ಆತ್ಮಹತ್ಯೆ ಪ್ರಕರಣದಲ್ಲಿ ದೊಡ್ಡ ಬೆಳವಣಿಗೆಯಾಗಿದ್ದು, ತಲೆಮರೆಸಿಕೊಂಡಿದ್ದ ಆರೋಪಿಗಳಿಗೆ ನೆರವು ನೀಡಿದ ಆರೋಪದ ಮೇಲೆ ಕರ್ನಾಟಕದ ಮಾಜಿ ಇಂಧನ ಸಚಿವ ವೀರಕುಮಾ‌ರ್ ಪಾಟೀಲ್‌ ಅವರ ಪುತ್ರ ಪ್ರೀತಮ್ ಪಾಟೀಲ್‌ ಸೇರಿದಂತೆ ಐವರನ್ನು ಬಂಧಿಸಲಾಗಿದೆ. ಬಂದಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಈ ಪ್ರಕರಣ ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯಗಳಲ್ಲಿ ಸಂಚಲನ ಮೂಡಿಸಿದೆ.Home add -Advt ಪೊಲೀಸರು ಪ್ರೀತಮ್ ವೀರಕುಮಾರ್ ಪಾಟೀಲ್‌ (47 ವರ್ಷ, ಬೆಳಗಾವಿ) ಸೇರಿದಂತೆ ಮೋಹನ್‌ ಅಲಿಯಾಸ್ ಬಂದು ಉತ್ತಮ್ … Continue reading *ಮಹಾರಾಷ್ಟ್ರದ ವೈಷ್ಣವಿ ಹಗವಾನೆ ಪ್ರಕರಣ: ಕರ್ನಾಟಕದ ಮಾಜಿ ಸಚಿವನ ಪುತ್ರ ಬಂಧನ*